ಹೊಟ್ಟೆ ಪಾಡಿಗಾಗಿ 26 ಅಡಿ ಎತ್ತರದಿಂದ ಜಿಗಿದಿದ್ದ ಜಗ್ಗೇಶ್

Webdunia
ಶನಿವಾರ, 1 ಜೂನ್ 2019 (09:12 IST)
ಬೆಂಗಳೂರು: ನವರಸನಾಯಕ ಜಗ್ಗೇಶ್ ತಮ್ಮ ಕಲಾ ಜೀವನ ಕಟ್ಟಿಕೊಳ್ಳಲು ಎಷ್ಟು ಕಷ್ಟಪಟ್ಟಿದ್ದರೆಂದು ಎಲ್ಲರಿಗೂ ಗೊತ್ತು. ಇದೀಗ ಹಳೆಯ ಘಟನೆಯೊಂದನ್ನು ಜಗ್ಗೇಶ್ ಮೆಲುಕು ಹಾಕಿಕೊಂಡಿದ್ದಾರೆ.


1987 ರಲ್ಲಿ ಬಂದ ಸಂಗ್ರಾಮ ಚಿತ್ರದಲ್ಲಿ ಪಾತ್ರ ಮಾಡಿದ್ದ ಜಗ್ಗೇಶ್ ಆ ಸಿನಿಮಾದಲ್ಲಿ ಎತ್ತರದಿಂದ ಜಿಗಿಯುವ ದೃಶ್ಯವೊಂದರ ಹಿಂದಿನ ಕತೆ ವಿವರಿಸಿದ್ದಾರೆ. ಅಭಿಮಾನಿಯೊಬ್ಬರು ಈ ಬಗ್ಗೆ ನೆನಪಿಸಿದ್ದಕ್ಕೆ ಜಗ್ಗೇಶ್ ಅಂದಿನ ತಮ್ಮ ಪರಿಸ್ಥಿತಿ ಹೇಗಿತ್ತು ಎಂದು ವಿವರಿಸಿದ್ದಾರೆ.

ಹೇಳಿದ್ದು ಮಾಡದಿದ್ದರೆ ಅನ್ನ ಸಿಗದ ದಿನಗಳವು. 26 ಅಡಿ ಮಹಡಿಯಿಂದ ಕೆಳಗೆ ಎಸೆದರು. ಅಡಿಯಲ್ಲಿ ಮೂವರು ಗೋಣಿ ಚೀಲ ಹಿಡಿದು ನಿಂತಿದ್ದರು. ಪರಿಮಳ, 6 ತಿಂಗಳ ಮಗು ಗುರುರಾಜ್ ಮತ್ತು ನನ್ನ ಕಲಾಬದುಕಿಗಾಗಿ ಮಾಡಿದ ಸಾಹಸ ಅದಾಗಿತ್ತು. ಅದು ನಾನು ನಡೆದು ಬಂದ ಮುಳ್ಳಿನ ಹಾಸಿಗೆಯಾಗಿತ್ತು. ಇಂದು ಆ ಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ ಎಂದು ಜಗ್ಗೇಶ್ ಸ್ಮರಿಸಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದರ್ಶನ್ ಅಭಿಮಾನಿಗಳಿಗೆ ಗುಡ್‌ನ್ಯೂಸ್, ಇಲ್ಲಿದೆ ಮಾಹಿತಿ

ಬೇಬಿಮೂನ್‌ ಟ್ರಿಪ್‌ಗೆ ವಿಶೇಷ ಸ್ಥಳಕ್ಕೆ ಹೋದ ಸಮಂತಾ ರುತ್‌ ಪ್ರಭು

ಲವ್ ಜಿಹಾದ್ ಆರೋಪದ ನಡುವೆ ಗೌರಿ ಧರ್ಮದ ಬಗ್ಗೆ ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಅಮೀರ್ ಖಾನ್

ನಿಮ್ಮನ್ನು ಪ್ರೀತಿಸುತ್ತೇನೆ ಮತ್ತು ಗೌರವಿಸುತ್ತೇನೆ, ಪಾಪರಾಜಿಗಳ ವಿರುದ್ಧ ಅಸಮಾಧಾನ ಬೆನ್ನಲ್ಲೇ ಮೌನಿ ರಾಯ್ ಫೋಸ್ಟ್‌

ಪದೇ ಪದೇ ಮುಂದೂಡಿಕೆ ನಂತರ ಕೊನೆಗೂ ವಿಜಯ್ ಜನನಾಯಗನ್ ಸಿನಿಮಾ ರಿಲೀಸ್‌ಗೆ ಮುಹೂರ್ತ ಫಿಕ್ಸ್‌

ಮುಂದಿನ ಸುದ್ದಿ
Show comments