Webdunia - Bharat's app for daily news and videos

Install App

ಆ ಟೈಪ್ ಪಾತ್ರ ಮಾಡ್ತೀರಾ ಅಂತ ಕೇಳಿದ್ರು! ಜಗ್ಗೇಶ್ ಬಿಚ್ಚಿಟ್ಟ ಸಿನಿಮಾ ಕತೆ!

Webdunia
ಗುರುವಾರ, 4 ಏಪ್ರಿಲ್ 2019 (10:23 IST)
ಬೆಂಗಳೂರು: ಪ್ರೀಮಿಯರ್ ಪದ್ಮಿನಿ ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ನವರಸನಾಯಕ ಜಗ್ಗೇಶ್ ತಮಗೆ ಇತ್ತೀಚೆಗೆ ಬಂದ ಆಫರ್ ಒಂದರ ಬಗ್ಗೆ ಹೇಳಿ ನೆರೆದಿದ್ದವರನ್ನು ನಗೆಗಡಲಲ್ಲಿ ತೇಲಿಸಿದರು.


ಇತ್ತೀಚೆಗೆ ಒಬ್ಬರು ನಿರ್ಮಾಪಕರು ಬಂದು ನನಗೆ ಲೈಂಗಿಕ ತಜ್ಞ ವೈದ್ಯನ ಪಾತ್ರ ಮಾಡ್ತೀರಾ ಅಂತ ಕೇಳಿದ್ರು. ಮಧ್ಯರಾತ್ರಿ ಬಂದೋರಿಗೆಲ್ಲಾ ಸಮಸ್ಯೆಗೆ ಪರಿಹಾರ ಹೇಳ್ತಾ ಕೂರಬೇಕಂತೆ. ಅಯ್ಯೋ.. ಬೇಡಪ್ಪಾ ನಿಮ್ಮ ದುಡ್ಡೂ ಬೇಡ.. ಪಾತ್ರನೂ ಬೇಡ ಎಂದು ಕಳುಹಿಸಿಬಿಟ್ಟೆ ಎಂದು ಜಗ್ಗೇಶ್ ಹೇಳಿಕೊಂಡಿದ್ದಾರೆ.

ಅಷ್ಟೇ ಅಲ್ಲ, ಈ ವಿಚಾರ ಹೆಂಡತಿ ಬಳಿ ಹೇಳಿದಾಗ ಆಕೆ ಹೌಹಾರಿ ಬಿಟ್ಟಳಂತೆ. ಕೊನೆಗೆ ನಾನೇ ಆ ಸಿನಿಮಾ ಮಾಡ್ತಿಲ್ಲ ಅಂತ ಸಮಾಧಾನ ಮಾಡಬೇಕಾಯಿತು ಎಂದು ಜಗ್ಗೇಶ್ ತಮ್ಮದೇ ಶೈಲಿಯಲ್ಲಿ ಹೇಳುತ್ತಿದ್ದಂತೆ ಅಲ್ಲಿದವರಿಗೆ ನಗುವೋ ನಗು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BBK12: ಬಿಗ್ ಬಾಸ್ ಪ್ರವೇಶಿಸಲಿರುವ 14 ಸ್ಪರ್ಧಿಗಳು ಇವರೇ

ಕಾಂತಾರ ಚಾಪ್ಟರ್ 1 ಟಿಕೆಟ್ ಮೊದಲ ನಾಲ್ಕು ದಿನ ಸಿಗೋದೇ ಡೌಟು

ಕಾಂತಾರ ಚಾಪ್ಟರ್ 1 ಪ್ರಮೋಷನ್ ಇಂದು ಶುರು: ಹೈದರಾಬಾದ್ ನಲ್ಲಿ ಜ್ಯೂ ಎನ್ ಟಿಆರ್ ಸಾಥ್

ಸಿನಿಮಾ ಬದುಕಿನಲ್ಲಿ ವಿಭಿನ್ನ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಶ್ರೀಮುರುಳಿ

₹60ಕೋಟಿ ವಂಚನೆ ಪ್ರಕರಣ: ನಾನು ಯಾವುದೇ ತಪ್ಪು ಮಾಡಿಲ್ಲ ಎಂದ ಶಿಲ್ಪಾ ಶೆಟ್ಟಿ ಪತಿ

ಮುಂದಿನ ಸುದ್ದಿ