Webdunia - Bharat's app for daily news and videos

Install App

ಇನ್ನು ಎಲ್ಲರ ಜೊತೆಗೆ ಮಾತು ಬಂದ್! ಹೀಗ್ಯಾಕೆ ಹೇಳಿದ್ರು ಜಗ್ಗೇಶ್?

Webdunia
ಶನಿವಾರ, 13 ಫೆಬ್ರವರಿ 2021 (09:47 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಅವಮಾನ ಮಾಡಿದರು ಎಂಬ ವಿವಾದ ಸೃಷ್ಟಿಯಾಗುತ್ತಿದ್ದಂತೇ ಬೇಸರಗೊಂಡಿರುವ ನವರಸನಾಯಕ ಜಗ್ಗೇಶ್ ಇನ್ಮುಂದೆ ಯಾರ ಜೊತೆಗೂ ಮಾತಾಡಲ್ಲ ಎಂದಿದ್ದಾರೆ.


ದರ್ಶನ್ ಅಭಿಮಾನಿಗಳ ಬಗ್ಗೆ ಕೀಳಾಗಿ ಮಾತನಾಡುವ ಅಡಿಯೋ ತುಣುಕೊಂದು ಮೊನ್ನೆ ವೈರಲ್ ಆಗಿತ್ತು. ಇದು ಜಗ್ಗೇಶ್ ಗೆ ತೀರಾ ಬೇಸರ ತಂದಿದೆಯಂತೆ. ‘ಇದುವರೆಗೆ 0.1% ಜನರ ಜೊತೆ ಮಾತನಾಡುತ್ತಿದ್ದೆ. ಇನ್ಮುಂದೆ ಅದೂ ಬಂದ್. ಪ್ರೀತಿಸಲು ಜನರಿದ್ದಾರೆ. ಕೆಲಸ ಮಾಡಲು ಉದ್ಯಮವಿದೆ. 4 ತಲೆಮಾರು ತಿನ್ನಲು ಅನ್ನವಿದೆ. ಕಂಡೋರ ಕಾಲು ಎಳೆದು ಮೇಲೆ ಬರಬೇಕು ಅನ್ನುವವರು ಕಾಲು ಕೆಳಗೆ ಇರುತ್ತಾರೆ. ವಿನಹ ಸಣ್ಣ ಸಾಧನೆಯು ಮಾಡಲಾಗದು. ನಮ್ಮ ಮನಸ್ಸಿನಂತೆ ನಮ್ಮ ಜೀವನ’ ಎಂದು ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಡಿ ಫ್ಯಾನ್ಸ್, ರಮ್ಯಾ ಜಟಾಪಟಿಯಲ್ಲಿ ಹೊಸ ತಿರುವು, ದರ್ಶನ್ ಫ್ಯಾನ್ಸ್‌ಗೆ ನಡುಕ ಶುರು

ಡಿ ಫ್ಯಾನ್ಸ್ ವಿರುದ್ಧ ಕ್ರಮಕ್ಕೆ ಆಗ್ರಹ: ನಟ ಚೇತನ್ ಕುಮಾರ್‌ಗೆ ನಟಿ ರಮ್ಯಾ ಧನ್ಯವಾದ

ತಮ್ಮ ಕುಟುಂಬದಲ್ಲೇ ಇಷ್ಟೆಲ್ಲಾ ನಡೆಯುವಾಗ ಸುಮ್ಮನಿದ್ರು: ಯುವ ಮಾಜಿ ಪತ್ನಿ ಪೋಸ್ಟ್ ವೈರಲ್

ವಿದೇಶದಲ್ಲಿ 'ಸು ಫ್ರಮ್ ಸೋ' ನೋಡಲು ಕಾಯುತ್ತಿರುವ ಕನ್ನಡಭಿಮಾನಿಗಳಿಗೆ ಗುಡ್‌ನ್ಯೂಸ್‌

ದರ್ಶನ್, ರಮ್ಯಾ ರಗಳೆ ನಡುವೆ ಪವಿತ್ರಾ ಗೌಡ ಇಂದೇನಿದೂ ಪೋಸ್ಟ್‌

ಮುಂದಿನ ಸುದ್ದಿ
Show comments