Select Your Language

Notifications

webdunia
webdunia
webdunia
webdunia

ಮೊಮ್ಮಗನ ಜತೆ ಸೈಕ್ಲಿಂಗ್! ಬಯಲಾಯ್ತು ಜಗ್ಗೇಶ್ ಫಿಟ್ನೆಸ್ ಸೀಕ್ರೆಟ್!

ಮೊಮ್ಮಗನ ಜತೆ ಸೈಕ್ಲಿಂಗ್! ಬಯಲಾಯ್ತು ಜಗ್ಗೇಶ್ ಫಿಟ್ನೆಸ್ ಸೀಕ್ರೆಟ್!
ಬೆಂಗಳೂರು , ಸೋಮವಾರ, 4 ಫೆಬ್ರವರಿ 2019 (10:06 IST)
ಬೆಂಗಳೂರು: ನವರಸನಾಯಕ ಜಗ್ಗೇಶ್ ತಮ್ಮ ಮೊಮ್ಮಗ ಅರ್ಜುನ್ ಜತೆಗೆ ಕಳೆಯುವ ಸುಂದರ ಕ್ಷಣಗಳ ಫೋಟೋಗಳು ಆಗಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.




ಇದೀಗ ತಾತ ಜಗ್ಗೇಶ್ ತಮ್ಮ ಮೊಮ್ಮಗನ ಜತೆ ಸೈಕ್ಲಿಂಗ್ ಮಾಡಿದ ಫೋಟೋವನ್ನು ಪ್ರಕಟಿಸಿದ್ದು, ಆ ಮೂಲಕ ಈ ವಯಸ್ಸಲ್ಲೂ ತಾವು ಎಷ್ಟು ಫಿಟ್ ಎಂದು ಸಾಬೀತುಪಡಿಸಿದ್ದಾರೆ.

ಜಗ್ಗೇಶ್ ಗೆ ಈಗ 55 ವರ್ಷ. ಹಾಗಿದ್ದರೂ ತಮ್ಮ ಪತ್ನಿ ಪರಿಮಳಾ ಮಾಡುವ ಕಟ್ಟುನಿಟ್ಟಿನ ಆಹಾರ ಪದ್ಧತಿ, ವ್ಯಾಯಾಮದಿಂದಾಗಿ ಈಗಲೂ ಯಂಗ್ ಆಗಿ ಕಾಣಿಸುತ್ತೇನೆ ಎಂದು ಜಗ್ಗೇಶ್ ಆಗಾಗ ಹೇಳಿಕೊಳ್ಳುತ್ತಾರೆ. ಇದೀಗ ತಮ್ಮ ಮೊಮ್ಮಗನ ಜತೆ ಸೈಕ್ಲಿಂಗ್ ಮಾಡುವ ಫೋಟೋಗಳನ್ನು ಜಗ್ಗೇಶ್ ಪ್ರಕಟಿಸಿದ್ದು, ತಮ್ಮ ಫಿಟ್ನೆಸ್ ಗೆ ಇದೂ ಕಾರಣ ಎಂದಿದ್ದಾರೆ.










webdunia


























ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಕಪಿಲ್ ಶರ್ಮಾ ಶೋನಲ್ಲಿ ಕಿಚ್ಚ ಸುದೀಪ್