Select Your Language

Notifications

webdunia
webdunia
webdunia
webdunia

ಉಸಿರಿರುವವರೆಗೂ ಇರ್ತಿವಿ ನಿಮ್ಮಿಂದೆ: ದರ್ಶನ್‌ ಬರ್ತಡೇಗೆ ಧನ್ವೀರ್‌ ಧೈರ್ಯದ ಮಾತು

Actor Darshan Birthday, Dhanveer Birthday Wishes For Darshan, Rakshitha Pream

Sampriya

ಬೆಂಗಳೂರು , ಭಾನುವಾರ, 16 ಫೆಬ್ರವರಿ 2025 (10:42 IST)
ಬೆಂಗಳೂರು: ನಟ ದರ್ಶನ್ ಅವರ ಹುಟ್ಟುಹಬ್ಬ ಹಿನ್ನೆಲೆ ಅವರ ಸಿನಿಮಾ ರಂಗದ ಸ್ನೇಹಿತರು ಸಾಮಾಜಿಕ ಜಾಲತಾಣದಲ್ಲಿ ಅವರೊಂದಿಗಿನ ಫೋಟೋ ಶೇರ್ ಮಾಡಿ ವಿಶ್ ಮಾಡುತ್ತಿದ್ದಾರೆ.

ನಟಿ ರಕ್ಷಿತಾ ಪ್ರೇಮ್‌, ಬಿಗ್‌ಬಾಸ್‌ ಸ್ಪರ್ಧಿ ಅನುಷಾ ರೈ, ನಟ ಧನ್ವೀರ್‌, ನಿರ್ದೇಶಕ ತರುಣ್ ಸುಧೀರ್, ಸಹೋದರ ದಿನಕರ ತೂಗುದೀಪ್ ಅವರು ಬರ್ತಡೇ ವಿಶ್ ಮಾಡಿ ಪೋಸ್ಟ್ ಮಾಡಿದ್ದಾರೆ.

ಇನ್ನು ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಅವರು ಜೈಲು ಸೇರಿದ್ದಾಗಿನಿಂದ ರಿಲೀಸ್ ಆಗಿ ಹೊರ ಬಂದ್ಮೇಲೂ ಅವರು ಬಲಗೈಯಾಗಿರುವ ಧನ್ವೀರ್ ಅವರು ದರ್ಶನ್‌ರೊಂದಿಗಿನ ಫೋಟೋ ಹಂಚಿಕೊಂಡು ವಿಶ್ ಮಾಡಿದ್ದಾರೆ.

ನೀವು ನಡೆವ ಪ್ರತಿ ಹೆಜ್ಜೆಯೂ ಯಶಸ್ಸಿನ ಪಥವಾಗಲಿ,  ಹುಟ್ಟುಹಬ್ಬದ ಶುಭಾಶಯಗಳು ಅಣ್ಣ(ಬಾಸ್) #ಉಸಿರಿರುವವರೆಗೂ ಇರ್ತಿವಿ ನಿಮ್ಮಿಂದೆ  ಎಂದು ಬರೆದುಕೊಂಡಿದ್ದಾರೆ.

ಇನ್ನೂ ದಿನಕರ್ ತೂಗುದೀಪ್ ಅವರು ಹುಟ್ಟು ಹಬ್ಬದ ಶುಭಾಶಯಗಳು ಸಾರಥಿ ಎಂದು ಹಾರೈಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅದೇ ದಾರಿ ಅದೇ ತಿರುವು, ಈ ಪಯಣ ನೂತನ: ಪತಿಗೆ ಮುದ್ದಾಗಿ ವಿಶ್‌ ಮಾಡಿದ ವಿಜಯಲಕ್ಷ್ಮಿ