Select Your Language

Notifications

webdunia
webdunia
webdunia
webdunia

ಅದೇ ದಾರಿ ಅದೇ ತಿರುವು, ಈ ಪಯಣ ನೂತನ: ಪತಿಗೆ ಮುದ್ದಾಗಿ ವಿಶ್‌ ಮಾಡಿದ ವಿಜಯಲಕ್ಷ್ಮಿ

Darshan Thoogudeep Birthday, Vijayalakshmi Darshan, Darshan Fans

Sampriya

ಬೆಂಗಳೂರು , ಭಾನುವಾರ, 16 ಫೆಬ್ರವರಿ 2025 (10:08 IST)
Photo Courtesy X
ಬೆಂಗಳೂರು: ನಟ ದರ್ಶನ್ ಅವರು ಇಂದು 48 ವರ್ಷಕ್ಕೆ ಕಾಲಿಟ್ಟಿದ್ದಾರೆ. ದರ್ಶನ್‌ಗೆ ಸಿನಿ ರಂಗದಿಂದ, ಆಪ್ತವಲಯದಿಂದ ಹಾಗೂ ಅಭಿಮಾನಿಗಳು ವಿಶ್ ಮಾಡುತ್ತಿದ್ದಾರೆ.

ದರ್ಶನ್ ಬರ್ತಡೇ ಸಲುವಾಗಿ ಹ್ಯಾಪಿ ಬರ್ತಡೇ DBOSS ಪೋಸ್ಟರ್‌ ಅನ್ನು ಬಿಡುಗಡೆ ಮಾಡಲಾಗಿದೆ. ಈ ಪೋಸ್ಟರ್‌ ಅನ್ನು ದರ್ಶನ್ ಪತ್ನಿ ವಿಜಯಲಕ್ಷ್ಮಿ ತಮ್ಮ ಇನ್‌ಸ್ಟಾಗ್ರಾಂ ಡಿಪಿ ಆಗಿ ಹಾಕಿದ್ದಾರೆ.

ಅದಲ್ಲದೆ ಈ ಪೋಸ್ಟ್‌ ಅನ್ನು  ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿ, ಬರ್ತಡೇ ಕಾಮನ್ ಡಿಪಿ ಫಾರ್ ಆಲ್‌ ಅವರ್ ಸೆಲೆಬ್ರಿಟಿಸ್ ಎಂದು ಬರೆದುಕೊಂಡಿದ್ದಾರೆ.

ಸೆಲೆಬ್ರೇಟಿಂಗ್ ಒವ್ ಆಂಡ್ ಒನ್ಲಿ ಡಿ ಬಾಸ್ ಎಂದು ವಿಜಯಲಕ್ಷ್ಮಿ ಬರೆದುಕೊಂಡಿದ್ದಾರೆ.

ಬರ್ತಡೇ ಹಿನ್ನೆಲೆ ಮತ್ತೊಂದು ದರ್ಶನ್‌ರೊಂದಿಗಿನ ರೋಮ್ಯಾಂಟಿಕ್ ಫೋಟೋ ಶೇರ್ ಮಾಡಿದ ವಿಜಯಲಕ್ಷ್ಮಿ, ಈ ನಯನ ನೂತನ. ಅದೇ ದಾರಿ ಅದೇ ತಿರುವು. ಈ ಪಯಣ ನೂತನ ಎಂದು ಈ ಬಂಧನ ಸಿನಿಮಾದ ಹಾಡು ಸೇರಿಸಿದ್ದಾರೆ.

ಈ ಪೋಸ್ಟರ್‌ ಅನ್ನು ನಟ ಧನ್ವೀರ್ ಕೂಡಾ ಡಿಪಿಯನ್ನಾಗಿ ಬಳಸಿದ್ದಾರೆ.





Share this Story:

Follow Webdunia kannada

ಮುಂದಿನ ಸುದ್ದಿ

ಫಸ್ಟ್‌ ಲೈಕ್ ಕೊಟ್ಟೆ, ಶೆಡ್‌ನ ನೆನ್ಪ ಆಯ್ತು ಅನ್‌ಲೈಕ್ ಮಾಡ್ದೆ, ಪವಿತ್ರಾ ಗೌಡ ರೀಲ್ಸ್‌ಗೆ ಬಗೆ ಬಗೆ ಕಮೆಂಟ್‌