Select Your Language

Notifications

webdunia
webdunia
webdunia
webdunia

‘ವಕೀಲ್ ಸಾಬ್’ ಚಿತ್ರದ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ?

‘ವಕೀಲ್ ಸಾಬ್’ ಚಿತ್ರದ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ?
ಹೈದರಾಬಾದ್ , ಭಾನುವಾರ, 11 ಏಪ್ರಿಲ್ 2021 (11:03 IST)
ಹೈದರಾಬಾದ್ : ವೇಣು ಶ್ರೀರಾಮ್ ನಿರ್ದೆಶನದ ಹಿಂದಿ ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನಚಿತ್ರ ಪಿಂಕ್ ನ ರಿಮೇಕ್ ‘ವಕೀಲ್ ಸಾಬ್’ ಏಪ್ರಿಲ್ 9ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ.

ವರದಿಯ ಪ್ರಕಾರ ವಕೀಲ್ ಸಾಬ್ ಬಿಡುಗಡೆಯಾದ ಮೊದಲ ದಿನದಂದು ವಿಶ್ವವ್ಯಾಪಿ ಬಾಕ್ಸ್ ಆಫೀಸ್ ನಲ್ಲಿ 52.4 ಕೋಟಿ ಸಂಗ್ರಹಿಸಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ 32.24 ಕೋಟಿ ಸಂಗ್ರಹಿಸಿದೆ ಎನ್ನಲಾಗಿದೆ.

ಪವನ್ ಕಲ್ಯಾಣ ಮರುಪ್ರವೇಶದ ಬಳಿಕ ನಟಿಸಿದ ವಕೀಲ್ ಚಿತ್ರದಲ್ಲಿ ಪವನ್ ಗೆ ಜೋಡಿಯಾಗಿ ಶ್ರುತಿ ಹಾಸನ್ ನಟಿಸಿದ್ದಾರೆ.  ಬೋನಿ ಕಪೂರ್ ಹಾಗೂ ದಿಲ್ ರಾಜು ಜಂಟಿಯಾಗಿ ನಿರ್ಮಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಲ್ಲು ಅರ್ಜುನ್ ಅಭಿಮಾನಿಗಳ ಮೇಲೆ ಪ್ರಕರಣ ದಾಖಲು