Webdunia - Bharat's app for daily news and videos

Install App

ಅಂತಹ ಚಿತ್ರಗಳಲ್ಲಿ ನಟಿಸಲ್ಲ ಎಂದ ಹಾಟ್ ನಟಿ ಇಲಿಯಾನಾ

Webdunia
ಬುಧವಾರ, 22 ನವೆಂಬರ್ 2023 (10:19 IST)
ಕಾಲಿವುಡ್ ಅಲ್ಲದೆ ಈಗ ಬಾಲಿವುಡ್ ಕಡೆಗೂ ತನ್ನ ಗಮನ ನೆಟ್ಟಿರುವ ಈ ಚೆಲುವೆ ಆರಂಭಿಕ ಹಂತದಲ್ಲಿ ಮಾಡಿದ ಆತುರ ನಿರ್ಧಾರದಿಂದ ಅನೇಕ ಚಿತ್ರಗಳು ಸೋತು ಹೈರಾಣಾಯಿತು.  ಹಾಟ್ ನಟಿ ಇಲಿಯಾನಾಗೆ ಈಗ 37ರ ಹರೆಯ. ಈ ಕಾಲಾವಧಿ ತನ್ನ ತಾರ ಬದುಕಿನ ದೀರ್ಘ ಪಯಣ ಎಂದು ಈ ಸಮಯದಲ್ಲಿ ಹೇಳಿದ್ದಾಳೆ ಆಕೆ. ಇನ್ನು ಮುಂದೆ ಯಾವುದೇ ಚಿತ್ರದಲ್ಲಿ ನಟಿಸುವ ಮುನ್ನ ಅದರ ಬಗ್ಗೆ ಹೆಚ್ಚಿನ ಗಮನ ನೀಡುತ್ತೇನೆ ಎಂದು ಹೇಳಿದ್ದಾಳೆ ಆಕೆ.
 
ನನ್ನನ್ನು ನಾನು ಫೂಲ್ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾಳೆ ಸೆಕ್ಸಿ ನಟಿ ಇಲಿಯಾನ. ಆಕೆ ದಕ್ಷಿಣ ಭಾರತದಲ್ಲಿ ಅದರಲ್ಲೂ ಟಾಲಿವುಡ್ ಚಿತ್ರರಂಗಕ್ಕೆ ತನ್ನ ಹದಿನೆಂಟನೇ ವಯಸ್ಸಿನಲ್ಲಿ ಎಂಟ್ರಿ ಆದಳು.
 
ಏಕೆಂದರೆ ಇನ್ನು ಮುಂದೆ ಫೆಯಿಲೂರ್ ಚಿತ್ರಗಳಲ್ಲಿ ನಟಿಸಲು ನಾನು ಸಮ್ಮತಿಸುವುದಿಲ್ಲ. ಕೆಟ್ಟ ಚಿತ್ರಗಳ ಕಡೆಗೆ ಕಣ್ಣೇ ಹಾಕಲ್ಲ ಎಂದು ಹೇಳಿದ್ದಾಳೆ ಈ ಚೆಲುವೆ. ತನ್ನ ಸಿನಿ ಬದುಕಿನ ಕಡೆಗೆ ಒಮ್ಮೆ ಹಿಂತಿರುಗಿ ನೋಡಿದರೆ ತನ್ನನ್ನು ತಾನು ವಿಮರ್ಶಿಕೊಳ್ಳುವಂತೆ ಇದೆ ಎಂದು ಆಕೆ ಹೇಳಿದ್ದಾಳೆ.
 
ತಾನು ಈವರೆಗೂ ದಕ್ಷಿಣ ಭಾರತದಲ್ಲಿ ಹದಿನಾರು ಚಿತ್ರಗಳಲ್ಲಿ ನಟಿಸಿದ್ದೇನೆ. ಆ ಅನುಭವವೇ ಈ ರೀತಿಯ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯ ಮಾಡಿದೆ ಎಂದು ಹೇಳಿದ್ದಾಳೆ
 
ಇಲಿಯಾನ..ಬಾಲಿವುಡ್  ನಲ್ಲೂ ಸಹಿತ ಇನ್ನು ಮುಂದೆ ಇದೇ ರೀತಿಯ ಆಯ್ಕೆಗಳಿಗೆ ಆದ್ಯತೆ ನೀಡುತ್ತೇನೆ ಎಂದು ಹೇಳಿದ್ದಾಳೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮಡೆನೂರು ಮನು ವಿರುದ್ಧದ ರೇಪ್‌ ಕೇಸ್‌ನಲ್ಲಿ ನಡೆ ಬದಲಾಯಿಸಿದ ಸಂತ್ರಸ್ತ ನಟಿ

ಧರ್ಮಸ್ಥಳ ಪ್ರಕರಣ: ಯೂಟ್ಯೂಬರ್ ಮೇಲಿನ ದಾಳಿಗೆ ನಟ ಪ್ರಕಾಶ್ ರಾಜ್‌ ಖಂಡನೆ, ವಿಡಿಯೋ

ಸು ಫ್ರಮ್ ಸೋ ಸಿನಿಮಾ ಕೊನೆಗೂ ಮಾಡಿತು ಆ ದಾಖಲೆ

ಸುಪ್ರೀಂ ಆದೇಶದ ಆತಂಕದ ಬೆನ್ನಲ್ಲೇ ನಾಡದೇವಿಯ ಮೊರೆ ಹೋದ ದರ್ಶನ್‌ ತೂಗುದೀಪ್‌

ನಾನು ಒಬ್ಬಂಟಿ ಪೋಷಕಿ, ನನಗೆ ಮಗಳಿದ್ದಾಳೆ: ಜಾಮೀನು ರದ್ದು ಮಾಡಬೇಡಿ ಎಂದ ಪವಿತ್ರಾ

ಮುಂದಿನ ಸುದ್ದಿ
Show comments