Webdunia - Bharat's app for daily news and videos

Install App

ಗೋಲ್ಡನ್ ಸ್ಟಾರ್ ಗಣೇಶ್ ಪುತ್ರಿ ಚಾರಿತ್ರ್ಯಳ ನಿಜ ರೂಪ ಬಿಚ್ಚಿಟ್ಟ ನಟಿ ಹರ್ಷಿಕಾ ಪೂಣಚ್ಚ

Webdunia
ಗುರುವಾರ, 28 ಮಾರ್ಚ್ 2019 (09:18 IST)
ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಪುತ್ರಿ ಚಾರಿತ್ರ್ಯಗೆ ನಿನ್ನೆ ಬರ್ತ್ ಡೇ ಸಂಭ್ರಮ. ಅಪ್ಪನ ಮುದ್ದಿನ ಮಗಳು ಚಾರಿತ್ರ್ಯಗೆ ಚಿತ್ರರಂಗದ ಹಲವರು ಶುಭಾಷಯ ಹೇಳಿದ್ದಾರೆ.


ಅವರಲ್ಲಿ ಗಣೇಶ್ ಕುಟುಂಬಕ್ಕೆ ಆಪ್ತರಾಗಿರುವ ಹರ್ಷಿಕಾ ಪೂಣಚ್ಚ ಕೂಡಾ ಒಬ್ಬರು. ವಿಶ್ ಜತೆಗೆ ಗಣೇಶ್ ಪುತ್ರಿಯ ನಿಜ ಮುಖವನ್ನು ಹರ್ಷಿಕಾ ಬಹಿರಂಗಗೊಳಿಸಿದ್ದಾರೆ.

ಚಾರಿತ್ರ್ಯ ಜತೆಗಿನ ಡಬ್ ಸ್ಮ್ಯಾಶ್ ಮಾಡಿರುವ ವಿಡಿಯೋ ಒಂದನ್ನು ಇನ್ ಸ್ಟಾಗ್ರಾಂನಲ್ಲಿ ಪ್ರಕಟಿಸಿರುವ ಹರ್ಷಿಕಾ ಜತೆಗೆ ಚಾರಿತ್ರ್ಯ ಹೇಗೆ ಸ್ಪೆಷಲ್ ಎಂದು ಬರೆದುಕೊಂಡಿದ್ದಾರೆ. ಈಗಾಗಲೇ ಚಾರಿತ್ರ್ಯ ಅಪ್ಪನ ಚಮಕ್ ಸಿನಿಮಾದಲ್ಲಿ ಪುಟ್ಟ ಪಾತ್ರ ಮಾಡಿದ್ದನ್ನು ಇಲ್ಲಿ ಸ್ಮರಿಸಿಕೊಳ‍್ಳಬಹುದು.

ಅಭಿನಯದಲ್ಲಿ ಅಪ್ಪನ ಹಾದಿಯಲ್ಲಿರುವ ಚಾರಿತ್ರ್ಯಗೆ ಬೆಕ್ಕು ಮತ್ತು ನಾಯಿಮರಿಗಳೆಂದರೆ ಪಂಚಪ್ರಾಣವಂತೆ. ಅವುಗಳ ಮೇಲೆ ಕರುಣೆ ಜಾಸ್ತಿ. ಇವಳು ಚಿಕ್ಕವಳಾದರೂ ಹೃದಯ ಮಾತ್ರ ದೊಡ್ಡದು, ತುಂಬಾ ಪ್ರಬುದ್ಧಳಂತೆ ಮಾತನಾಡುತ್ತಾಳೆ. ನಾನು ನೋಡಿದ ಅತ್ಯಂತ ಸ್ಮಾರ್ಟ್, ಬುದ್ಧಿವಂತ ಹುಡುಗಿ ಇವಳು ಎಂದು ಹರ್ಷಿಕಾ ಕೊಂಡಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಪ್ರಥಮ್ ನಡೆದುಕೊಂಡ ರೀತಿ ಸರಿಯಲ್ಲ, ನಾನು ದರ್ಶನ್ ಪರ ನಿಲ್ಲುತ್ತೇನೆ: ನಟ ಧ್ರುವ ಸರ್ಜಾ

₹1000 ಕೋಟಿ ಸಾಲ ಕೊಡುವುದಾಗಿ ₹5ಕೋಟಿ ವಂಚನೆ: ನಟ ಎಸ್‌ ಶ್ರೀನಿವಾಸನ್‌ ಅರೆಸ್ಟ್‌

ಕೇರಳ ಸುಳ್ಳು ಪೋಕ್ಸೋ: 9ತಿಂಗ್ಳು ಜೈಲಿನಲ್ಲಿ ಕಳೆದ ವೃದ್ಧ, ಆಗಿದ್ದೇನು ಗೊತ್ತಾ

ರಮ್ಯಾ ಪೋಸ್ಟ್ ಗೆ ನೋ ಕಾಮೆಂಟ್ಸ್: ಸೈಲೆಂಟ್ ಆದ ಡಿಬಾಸ್ ಫ್ಯಾನ್ಸ್

ಮನುಷ್ಯರು ಬಣ್ಣ ಬದಲಾಯಿಸಿದರೇನು.. ದರ್ಶನ್ ಗೆ ಟಾಂಗ್ ಕೊಟ್ಟರಾ ಪವಿತ್ರಾ ಗೌಡ

ಮುಂದಿನ ಸುದ್ದಿ
Show comments