Webdunia - Bharat's app for daily news and videos

Install App

ಹನುಮಂತನ ಹೆಂಡ್ತಿಯಾಗೋಳು ಹುಷಾರಪ್ಪೋ: ಸೊಸೆ ಹಿಂಗೇ ಇರಬೇಕಂದ್ರು ಅಮ್ಮ

Sampriya
ಶುಕ್ರವಾರ, 3 ಜನವರಿ 2025 (19:44 IST)
Photo Courtesy X
ಬೆಂಗಳೂರು: 95 ದಿನ ಪೂರೈಸಿರುವ ಬಿಗ್‌ಬಾಸ್‌ ಮನೆಗೆ ಸ್ಪರ್ಧಿಗಳ ಫ್ಯಾಮಿಲಿ ಎಂಟ್ರಿ ಕೊಟ್ಟಿದೆ. ಹಲವು ದಿನಗಳ ಬಳಿಕ ತಮ್ಮ ಮನೆಯವರನ್ನು ನೋಡಿ ಸ್ಪರ್ಧಿಗಳು ಕಣ್ಣೀರು ಹಾಕಿದ್ದಾರೆ.

ತ್ರಿವಿಕ್ರಮ್, ಭವ್ಯ, ಮಂಜು, ಮೋಕ್ಷಿತಾ, ಗೌತಮಿ, ಧನರಾಜ್, ಚೈತ್ರಾ, ರಜತ್ ಹಾಗೂ ಹನಮಂತು ಫ್ಯಾಮಿಲಿ ಅವರು ಬಿಗ್‌ಬಾಸ್ ಮನೆಗೆ ಬಂದಿದ್ದಾರೆ. ತಮ್ಮ ಮನೆ ಮಕ್ಕಳ ಜತೆ ಬಿಗ್‌ಬಾಸ್‌ ಮನೆಯಲ್ಲಿ ಒಂದು ದಿನವಿದ್ದು ಅವರ ಜತೆ ಕಾಲ ಕಳೆದಿದ್ದಾರೆ.

ಇನ್ನೂ ಹನಮಂತು ಅವರನ್ನು ನೋಡುತ್ತಿದ್ದ ಹಾಗೇ ತಾಯಿ ಕಣ್ಣೀರು ಹಾಕಿದ್ದಾರೆ. ಇದೀಗ ಇಂದು ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿದ ಪ್ರೋಮೋದಲ್ಲಿ ಹನಮಂತು ತಾಯಿ ಅವರು ತಮ್ಮ ಸೊಸೆ ಯಾವ ರೀತಿ ಇರಬೇಕೆಂದು ಹೇಳಿದ್ದಾರೆ.

ಲಂಬಾಣಿ  ಬಟ್ಟೆ ಧರಿಸಿ ಬಂದ ಹನುಮಂತು ತಾಯಿ ಅವರಲ್ಲಿ ರಜತ್ ನಿಮ್ಮ ಸೊಸೆ ಕೂಡಾ ಈ ರೀತಿಯೇ ಬಟ್ಟೆ ಧರಿಸಬೇಕೆಂದು ಪ್ರಶ್ನೆ ಮಾಡಿದ್ದಾರೆ.

ಅದಕ್ಕೆ ಪ್ರತಿಕ್ರಿಯಿಸಿದ ಹನಮಂತು ತಾಯಿ, ಆಕೆಗಾಗಿ ಈಗಾಗಲೇ  ನಾಲ್ಕು ಜತೆ ಬಟ್ಟೆ ಹೊಲಿದು ಇಟ್ಟುಕೊಂಡಿದ್ದೇನೆ. ಕಿವಿ ಒಲೆ ಕೂಡಾ ತೆಗೆದುಕೊಂಡಿದ್ದೇನೆ. ಅದಕ್ಕೆ ರಜತೆ ಹಾಕಲ್ಲ ಅಂದ್ರೆ ಏನ್ ಮಾಡ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಹಾಕಿಕೊಳ್ಳೇಬೇಕು. ನನ್ನ ಹಾಗೆಯೇ ಇರಬೇಕು. ಅದಕ್ಕೆ ಹನಮಂತ ನಡಿತೈತೆ ಎಂದಿದ್ದಾರೆ. ಅದಕ್ಕೆ ಕೌಂಟರ್ ಕೊಟ್ಟ ಅಮ್ಮ, ಅದೆಲ್ಲ ನಡಿಯಲ್ಲ. ಏನಿದ್ರು ನನ್ನದೆ ನಡೆಯುವುದು ಎಂದು ನಗು ಬೀರಿದ್ದಾರೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments