Select Your Language

Notifications

webdunia
webdunia
webdunia
webdunia

ಗುರುಕಿರಣ್, ಶರ್ಮಿಳಾ ಮಾಂಡ್ರೆಗೆ ಬರ್ತ್ ಡೇ ಸಂಭ್ರಮ

ಗುರುಕಿರಣ್, ಶರ್ಮಿಳಾ ಮಾಂಡ್ರೆಗೆ ಬರ್ತ್ ಡೇ ಸಂಭ್ರಮ
Bangalore , ಶುಕ್ರವಾರ, 28 ಅಕ್ಟೋಬರ್ 2016 (13:59 IST)
ಬೆಂಗಳೂರು: ಕನ್ನಡ ಚಿತ್ರರಂಗದ ಸಂಗೀತ ಲೋಕದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದ್ದ ಗುರುಕಿರಣ್  ಗೆ ಇಂದು ಜನುಮದಿನದ ಸಂಭ್ರಮ.

ಉಪೇಂದ್ರ ಅಭಿನಯದ ಎ, ಮೂಲಕ ಸಂಗೀತ ನಿರ್ದೇಶಕರಾಗಿ ಚಿತ್ರರಂಗಕ್ಕೆ ಬಂದ ಮಂಗಳೂರು ಮೂಲದ ಗುರುಕಿರಣ್ ನಂತರ ಉಪೇಂದ್ರ, ಆಪ್ತಮಿತ್ರ, ಆಪ್ತ ರಕ್ಷಕ, ಜೋಗಿ ಸೇರಿದಂತೆ ಹಲವಾರು ಚಿತ್ರಗಳಿಗೆ ಹಿಟ್ ಹಾಡುಗಳನ್ನು ಕೊಟ್ಟಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಅವರ ಸಂಗೀತ ನಿರ್ದೇಶನದ ಚಿತ್ರ ನಾಗರಹಾವು. 

ಇನ್ನು ಬೋಲ್ಡ್ ನಟಿ ಶರ್ಮಿಳಾ ಮಾಂಡ್ರೆಗೂ ಇಂದು ಜನುಮ ದಿನ. ಸಜನಿ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ಅವರು ನವಗ್ರಹ, ವೆಂಕಟ ಇನ್ ಸಂಕಟ ಮೊದಲಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಈ ಇಬ್ಬರಿಗೂ ಹ್ಯಾಪಿ ಬರ್ತ್ ಡೇ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕುಟುಂಬದವರಿಗಾಗಿ ಸಿನಿಮಾ ತೋರಿಸಿದ ಐಶ್ವರ್ಯಾ ರೈ