Select Your Language

Notifications

webdunia
webdunia
webdunia
webdunia

ಬರ್ತ್ ಡೇ ದಿನ ಗೋಲ್ಡನ್ ಸ್ಟಾರ್ ಗಣೇಶ್ ಮಾಡಿದ ಬಂಗಾರದಂತಹ ಕೆಲಸವೇನು ಗೊತ್ತಾ?

ಬರ್ತ್ ಡೇ ದಿನ ಗೋಲ್ಡನ್ ಸ್ಟಾರ್ ಗಣೇಶ್ ಮಾಡಿದ ಬಂಗಾರದಂತಹ ಕೆಲಸವೇನು ಗೊತ್ತಾ?
Bangalore , ಸೋಮವಾರ, 3 ಜುಲೈ 2017 (08:49 IST)
ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ನಿನ್ನೆ 38 ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡರು. ಹೀಗಾಗಿ ಅವರ ಮನೆ ಮುಂದೆ ಅಭಿಮಾನಿಗಳು ಜಮಾಯಿಸಿದ್ದರು.


ಮುಂಗಾರು ಮಳೆ ಹೀರೋ ಬರ್ತ್ ಡೇಗೆ ಅಭಿಮಾನಿಗಳು ಬೃಹದಾಕಾರದ ಕೇಕ್ ತಂದು ತಮ್ಮ ಮೆಚ್ಚಿನ ಆರಾಧ್ಯ ದೈವದ ಕೈಯಲ್ಲಿಯೇ ಕಟ್ ಮಾಡಿಸಿ, ಕೇಕ್ ತಿನಿಸಿ ಖುಷಿ ಪಟ್ಟರು. ಗಣೇಶ್ ಕೂಡಾ ತಮ್ಮ ಪತ್ನಿ ಜತೆ ಅಭಿಮಾನಿಗಳೊಂದಿಗೆ ಬೆರೆತು ಬರ್ತ್ ಡೇ ಖುಷಿ ಹಂಚಿಕೊಂಡರು.

ಅದೆಲ್ಲಕ್ಕಿಂತಲೂ ಗಣೇಶ್ ಮಾಡಿದ ಒಂದು ಒಳ್ಳೆ ಕೆಲಸ ಜನ ಮೆಚ್ಚುಗೆಗೆ ಪಾತ್ರವಾಯಿತು. ಬರ್ತ್ ಡೇ ಲೆಕ್ಕದಲ್ಲಿ ಅಶಕ್ತ ಮಹಿಳೆಯರಿಗೆ ಉಚಿತವಾಗಿ ಸೀರೆ ಹಂಚಿ ಗಣಿ ಮಾನವೀಯತೆ ಮೆರೆದರು. ಬಡ ಮಕ್ಕಳಿಗೆ ಬಟ್ಟೆ ಕೊಡಿಸಿದರು. ಅಲ್ಲದೆ, ತಮ್ಮನ್ನು ನೋಡಲು ಬಂದ  ಅಭಿಮಾನಿಗಳಿಗೆ ಊಟ ಹಾಕಿಸಿದರು. ಇಷ್ಟು ಸಾಕಲ್ಲವೇ ಮುಗುಳು ನಗೆ ತಾರೆಯ ಮೆಚ್ಚಿಕೊಳ್ಳಲು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ತಮ್ಮದೇ ಎಂಗೇಜ್ ಮೆಂಟ್ ಗೆ ಮುನ್ನಾ ದಿನವಾದರೂ ರಕ್ಷಿತ್ ಶೆಟ್ಟಿ-ರಶ್ಮಿಕಾ ನಾಪತ್ತೆ!