Webdunia - Bharat's app for daily news and videos

Install App

ಸ್ಯಾಂಡಲ್ ವುಡ್ ಗೂ ಕಾಲಿಟ್ಟ ಬಾಟಲ್ ಓಪನ್ ಚಾಲೆಂಜ್!

Webdunia
ಗುರುವಾರ, 4 ಜುಲೈ 2019 (09:21 IST)
ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಈಗ ಎಲ್ಲಿ ನೋಡಿದರೂ ಬಾಟಲ್ ಓಪನ್ ಚಾಲೆಂಜ್ ನದ್ದೇ ಸದ್ದು. ಕಝಕಿಸ್ತಾನದಿಂದ ಆರಂಭವಾದ ಈ ಹೊಸ ಚಾಲೆಂಜ್ ಅಭಿಯಾನ ಈಗ ಸ್ಯಾಂಡಲ್ ವುಡ್ ಗೂ ಕಾಲಿಟ್ಟಿದೆ.


ಬಾಲಿವುಡ್ ತಾರೆ ಅಕ್ಷಯ್ ಕುಮಾರ್ ನಿಂದ ಹಿಡಿದು ಕ್ರೀಡಾ ತಾರೆಯರೂ ಈ ಚಾಲೆಂಜ್ ಸ್ವೀಕರಿಸಿದ್ದಾರೆ. ಕೈ ಸಹಾಯವಿಲ್ಲದೇ ಕಾಲಿನಿಂದ ಎದುರಿರುವ ಬಾಟಲಿಯ ಮುಚ್ಚಳವನ್ನು ತೆಗೆಯುವುದು ಈ ಚಾಲೆಂಜ್.

ಈ ಚಾಲೆಂಜ್ ನ್ನು ಈಗ ಸ್ಯಾಂಡಲ್ ವುಡ್ ತಾರೆ ಗೋಲ್ಡನ್ ಸ್ಟಾರ್ ಗಣೇಶ್ ಕೂಡಾ ಮಾಡಿ ಸೈ ಎನಿಸಿದ್ದಾರೆ. ಅಷ್ಟೇ ಅಲ್ಲ ಇದನ್ನು ತಮ್ಮ ಟ್ವಿಟರ್ ಪೇಜ್ ನಲ್ಲಿ ಶೇರ್ ಮಾಡಿದ್ದು ತಮ್ಮ ಮಿತ್ರರೂ ಚಾಲೆಂಜ್ ಸ್ವೀಕರಿಸುವಂತೆ ಆಹ್ವಾನಿಸಿದ್ದಾರೆ. ಈ ಚಾಲೆಂಜ್ ಮೂಲಕ ತಾವೆಷ್ಟು ಫಿಟ್ ಎಂದು ತೋರಿಸಿಕೊಟ್ಟಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಖ್ಯಾತ ಯೂಟ್ಯೂಬರ್ ಪತ್ನಿ ಬಸ್ ಡ್ರೈವರ್ ಜತೆ ಓಡಿ ಹೋದ ಪ್ರಕರಣಕ್ಕೆ ಹೊಸ ಟ್ವಿಸ್ಟ್‌

ತನ್ನ ಕಣ್ಣೆದುರೆ ಅಭಿಮಾನಿಗಳು ಮೇಲಿದ್ದ ಬಿದ್ದಾಗ ಯಶ್ ಹೇಗೆ ನಡೆದುಕೊಂಡ್ರು ನೋಡಿ, Video

ಯಶ್ ಸಿನಿಮಾ ಪ್ರಮೋಷನ್ ಕಾರ್ಯಕ್ರಮದಲ್ಲಿ ಇದೆಂಥಾ ಅವಘಡ, ಇಬ್ಬರು ಅಭಿಮಾನಿಗಳಿಗೆ ಗಾಯ

ಯಶ್ ಮನೆಯಲ್ಲಿಲ್ಲದಿದ್ದರೂ ಪೂಜೆ ಮಿಸ್ ಆಗದ ಹಾಗೆ ನೋಡಿಕೊಂಡ್ರು ರಾಧಿಕಾ ಪಂಡಿತ್

45ನೇ ವರ್ಷದಲ್ಲಿ ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರಾ ಕರೀನಾ ಕಪೂರ್‌, ಈ ಚರ್ಚೆಗೆ ಕಾರಣ ಈ ವಿಡಿಯೋ

ಮುಂದಿನ ಸುದ್ದಿ
Show comments