Webdunia - Bharat's app for daily news and videos

Install App

ಗೋಲ್ಡನ್ ಸ್ಟಾರ್ ಗಣೇಶ್ ಗಾಳಿಪಟ2 ಶೂಟಿಂಗ್ ಶುರುಮಾಡಲು ಮುಹೂರ್ತ ಫಿಕ್ಸ್ ಮಾಡಿದ ಯೋಗರಾಜ್ ಭಟ್ಟರು

Webdunia
ಗುರುವಾರ, 28 ನವೆಂಬರ್ 2019 (09:00 IST)
ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಯೋಗರಾಜ್ ಭಟ್ ಕಾಂಬಿನೇಷನ್ ನ ಗಾಳಿಪಟ2 ಸಿನಿಮಾ ಅನೌನ್ಸ್ ಆಗಿ ಎಷ್ಟೋ ದಿನ ಕಳೆದಿವೆ. ಆದರೆ ಇನ್ನೂ ಶೂಟಿಂಗ್ ಶುರುವಾಗಿರಲಿಲ್ಲ.


ಅದಕ್ಕೆ ಚಿತ್ರತಂಡ ಹಲವು ಕಾರಣಗಳನ್ನೂ ನೀಡಿತ್ತು. ಶೂಟಿಂಗ್ ಗೆ ನಿಗದಿಯಾಗಿದ್ದ ಉತ್ತರ ಕರ್ನಾಟಕದ ಕೆಲವು ಪ್ರದೇಶಗಳು ನೆರೆಯಿಂದಾಗಿ ಹಾಳಾದ ಕಾರಣ ಶೂಟಿಂಗ್ ನಿಧಾನವಾಗಿದೆ ಎನ್ನಲಾಗಿತ್ತು. ಇದರ ಜತೆಗೆ ನಾಯಕಿಯರ ಹುಡುಕಾಟಕ್ಕಾಗಿ ಭಟ್ಟರು ತುಂಬಾ ಸಮಯ ತೆಗೆದುಕೊಂಡರು.

ಇದೀಗ ಕೊನೆಗೂ ಶೂಟಿಂಗ್ ಶುರುವಾಗುತ್ತಿದೆ. ಡಿಸೆಂಬರ್ 2 ರಿಂದ ಕುದುರೆ ಮುಖದಲ್ಲಿ ಗಾಳಿಪಟ2 ಸಿನಿಮಾಗೆ ಚಾಲನೆ ನೀಡಲು ಭಟ್ಟರು ಯೋಜನೆ ರೂಪಿಸಿದ್ದಾರೆ. ಇದರ ಜತೆಗೆ ‘ಪದವಿ ಪೂರ್ವ’ ಎನ್ನುವ ಹೊಸ ಸಿನಿಮಾ ನಿರ್ಮಾಣ ಕೆಲಸವನ್ನೂ ಭಟ್ಟರು ಕೈಗೆತ್ತಿಕೊಂಡಿದ್ದಾರೆ. ಹೀಗಾಗಿ ಮುಂದಿನ ವರ್ಷ ಯೋಗರಾಜ್ ಭಟ್ ಗೆ ಪ್ರಮುಖವಾಗಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಡಿಜಿಪಿ ಹುದ್ದೆಗೆ ಮರಳಿದ ನಟಿ ರನ್ಯಾ ರಾವ್‌ ಮಲ ತಂದೆಗೆ ಬಿಗ್‌ ಶಾಕ್‌

ಕೇರಳ ಕಾಂಗ್ರೆಸ್ ಯುವ ನಾಯಕನ ಮೇಲೆ ಇದೆಂಥಾ ಆರೋಪ, ನಟಿ ದೂರಿಗೆ ಪಕ್ಷ ಶಾಕ್‌

ಬರ್ತ್ ಡೇಗೆ ಪುರುಸೊತ್ತಿಲ್ಲ ಎಂದ ಡಾಲಿ ಧನಂಜಯ್: ಬಡವರ ಮಕ್ಕಳು ಈಗ ಕೈಗೇ ಸಿಗಲ್ಲ ಎಂದ ಫ್ಯಾನ್ಸ್

ಸಂಜನಾ ಬುರ್ಲಿ ಹೊಸ ಧಾರವಾಹಿಗೆ ನಾಯಕಿ, ವೀಕ್ಷಕರು ಇವರು ಬೇಡ ಅಂತಿರೋದ್ಯಾಕೆ

ಗುಜರಾತ್‌ನಿಂದ ಎಮ್ಮೆ ಖರೀದಿಸಲು ಹೋಗಿ ಟೋಪಿ ಹಾಕಿಕೊಂಡ ನಿರ್ದೇಶಕ ಜೋಗಿ ಪ್ರೇಮ್

ಮುಂದಿನ ಸುದ್ದಿ
Show comments