Select Your Language

Notifications

webdunia
webdunia
webdunia
webdunia

ಕಾಂತಾರ ದಾಖಲೆ ಹಿಂದಿಕ್ಕಿದ ಗಂಧದ ಗುಡಿ

ಕಾಂತಾರ ದಾಖಲೆ ಹಿಂದಿಕ್ಕಿದ ಗಂಧದ ಗುಡಿ
ಬೆಂಗಳೂರು , ಮಂಗಳವಾರ, 25 ಅಕ್ಟೋಬರ್ 2022 (08:30 IST)
Photo Courtesy: Twitter
ಬೆಂಗಳೂರು:ಇತ್ತೀಚೆಗೆ ಬಿಡುಗಡೆಯಾಗಿದ್ದ ಹೊಂಬಾಳೆ ಫಿಲಂಸ್ ನಿರ್ಮಾಣದ ಕಾಂತಾರ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಗಳಿಕೆ ಮಾಡಿತ್ತು.

ಬುಕ್ ಮೈ ಶೋ, ಐಎಂಬಿಡಿ ರಾಂಕಿಂಗ್ ನಲ್ಲಿ ಕಾಂತಾರ ಸಿನಿಮಾ ದಾಖಲೆಯನ್ನೇ ಮಾಡಿತ್ತು. ಆ ದಾಖಲೆ ಈಗಲೂ ಹಾಗೆಯೇ ಇದೆ.

ಆದರೆ ಟ್ರೆಂಡಿಂಗ್ ಸರ್ಚ್ ನಲ್ಲಿ ಪುನೀತ್ ರಾಜ್ ಕುಮಾರ್ ಅವರ ಗಂಧದ ಗುಡಿ ಕಾಂತಾರ ಸಿನಿಮಾವನ್ನೂ ಹಿಂದಿಕ್ಕಿದೆ. ಈ ಮೂಲಕ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಗಳಿಕೆ ಮಾಡುವ ಸೂಚನೆ ನೀಡಿದೆ.

-Edited by Rajesh Patil

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ಪು ಫುಡ್ ಫೆಸ್ಟಿವಲ್ ನಲ್ಲಿ ಭಾಗಿಯಾದ ಅಶ್ವಿನಿ ಪುನೀತ್