Webdunia - Bharat's app for daily news and videos

Install App

Gagan Chinnappa: ದರ್ಶನ್ ತಾಯಿ ನನಗೆ ತುಂಬಾ ಕ್ಲೋಸ್, ನನಗೊಬ್ಬ ಹುಡುಗಿ ಹುಡುಕಿದ್ರು: ಗಗನ್ ಚಿನ್ನಪ್ಪ

Krishnaveni K
ಶನಿವಾರ, 31 ಮೇ 2025 (14:52 IST)
Photo Credit: Instagram
ಬೆಂಗಳೂರು: ಸೀತಾರಾಮ ಧಾರವಾಹಿ ಮೂಲಕ ರಾಮ್ ಎಂದೇ ಗುರುತಿಸಿಕೊಂಡಿರುವ ನಟ ಗಗನ್ ಚಿನ್ನಪ್ಪ ಯೂ ಟ್ಯೂಬ್ ಚಾನೆಲ್ ನಲ್ಲಿ ತಮಗೆ ನಟ ದರ್ಶನ್ ತಾಯಿ ತುಂಬಾ ಕ್ಲೋಸ್ ಹಾಗೂ ಅವರು ನನಗೊಬ್ಬ ಹುಡುಗಿಯನ್ನೂ ಹುಡುಕಿದ್ದರು ಎಂದಿದ್ದಾರೆ.

ಸೀತಾರಾಮ ಧಾರವಾಹಿ ಮುಗಿದ ಬೆನ್ನಲ್ಲೇ ಗಗನ್ ಚಿನ್ನಪ್ಪ ಎಫ್ ಡಿಎಫ್ಎಸ್ ಕನ್ನಡ ಚಾನೆಲ್ ಗೆ ಸಂದರ್ಶನ ನೀಡಿದ್ದಾರೆ. ಈ ಸಂದರ್ಶನದಲ್ಲಿ ಗಗನ್ ತಮ್ಮ ಜೀವನದ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ಶಾಲಾ ದಿನಗಳಿಂದಲೇ ತಮಗೆ ದರ್ಶನ್ ಕುಟುಂಬದ ಜೊತೆಗಿದ್ದ ಆತ್ಮೀಯತೆ ಬಗ್ಗೆ ಅಚ್ಚರಿಯ ವಿಚಾರಗಳನ್ನು ಹೊರಹಾಕಿದ್ದಾರೆ.

ಗಗನ್ ಚಿನ್ನಪ್ಪ ಮೂಲತಃ ಕೊಡಗಿನವರು. ದರ್ಶನ್ ಸರ್ ನನಗೆ ಶಾಲಾ ದಿನಗಳಿಂದಲೇ ಗೊತ್ತು. ದರ್ಶನ್ ಅವರ ತಾಯಿ ಮೀನಾ ತೂಗುದೀಪ ಆಂಟಿ ನಮಗೆ ತುಂಬಾ ಕ್ಲೋಸ್. ಅವರ ಮನೆಗೆ ನಮ್ಮ ತೋಟದಿಂದಲೇ ಪ್ರತೀ ವರ್ಷ ಬೆಣ್ಣೆ ಹಣ್ಣು ಹೋಗೋದು. ದರ್ಶನ್ ಸರ್, ನಾನು ಒಂದೇ ಜಿಮ್ ಗೆ ಹೋಗ್ತಿದ್ದಿದ್ದು.

ನಾನು ತುಂಬಾ ತರ್ಲೆ. ದರ್ಶನ್ ಸರ್ ಹತ್ರ ಒಂದು ಪ್ಯಾರೆಟ್ ಇತ್ತು. ಅದನ್ನು ನನಗೆ ಛೂ ಬಿಡ್ತಾ ಇದ್ರು ಕಚಕ್ಕೆ ಅಂತ. ಅಷ್ಟು ತರ್ಲೆ ನಾನು. ಆಂಟಿ ನಮ್ಮ ಸೀರಿಯಲ್ ನ ನೋಡ್ತಾ ಇದ್ರು. ಅವರು ಬಿಗ್ಗೆಸ್ಟ್ ಫ್ಯಾನ್ ಆಗಿದ್ರು. ಈಗಲೂ ಕಾಲ್ ಮಾಡಿದ್ರೆ 15 ನಿಮಿಷ ಎಲ್ಲಾ ಆರಮಾಗೇ ಮಾತಾಡ್ತಾರೆ. ನನ್ನನ್ನು ಮಗ ಅಂತಾನೇ ಮಾತಾಡಿಸ್ತಾರೆ’ ಎಂದು ಗಗನ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಅಮಿತಾಭ್ ಬಚ್ಚನ್ ಸಿನಿಮಾ ರಿಮೇಕ್ ಮಾಡಿ ಅಣ್ಣಾವ್ರು ಫೇಮಸ್ ಆದ್ರಂತೆ: ನಾಲಿಗೆ ಹರಿಬಿಟ್ಟ ರಾಮ್ ಗೋಪಾಲ್ ವರ್ಮಾ

ಸರಿಗಮಪ ಫೈನಲ್ ಗೆದ್ದ ಸ್ಪರ್ಧಿ ಇವರೇ, ಯಾರು ನೋಡಿ

Madenur Manu: ರೇಪ್ ಕೇಸ್ ನಲ್ಲಿ ಅರೆಸ್ಟ್ ಆಗಿರುವ ಮಡೆನೂರು ಮನು ಕತೆ ಏನಾಗಿದೆ ನೋಡಿ

Vaishnavi Gowda: ನಟಿ ವೈಷ್ಣವಿ ಗೌಡ ಉತ್ತರ ಭಾರತ ಶೈಲಿಯಲ್ಲಿ ಮದುವೆಯಾಗಿದ್ದೇಕೆ

IPL 2025 ಸೋಲಿನ ಬಗ್ಗೆ ಕೊನೆಗೂ ಭಾವುಕ ಪೋಸ್ಟ್ ಹಂಚಿಕೊಂಡ ಪಂಜಾಬ್ ಒಡತಿ ಪ್ರೀತಿ ಜಿಂಟಾ

ಮುಂದಿನ ಸುದ್ದಿ
Show comments