ಗಾಳಿಪಟ 2 ಬಿಡುಗಡೆಗೆ ಮುಹೂರ್ತ ಕೂಡಿಬಂತು

Webdunia
ಶನಿವಾರ, 7 ಮೇ 2022 (18:12 IST)
ಬೆಂಗಳೂರು: ಕಳೆದ ಮೂರು ವರ್ಷದಿಂದ ಚಿತ್ರೀಕರಣ ನಡೆಸುತ್ತಿದ್ದ ಯೋಗರಾಜ್ ಭಟ್ ಕೊನೆಗೂ ಗಾಳಿಪಟ 2 ಸಿನಿಮಾ ಬಿಡುಗಡೆಗೆ ಮುಹೂರ್ತವಿಟ್ಟಿದ್ದಾರೆ.

ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್, ಪವನ್ ಕುಮಾರ್ ಪ್ರಮುಖ ಪಾತ್ರದಲ್ಲಿರುವ ಗಾಳಿಪಟ 2 ಸಿನಿಮಾ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಇದೀಗ ಪ್ರಕಟಿಸಿದೆ.

ಆಗಸ್ಟ್ 12 ರಿಂದ ಗಾಳಿಪಟ 2 ಥಿಯೇಟರ್ ನಲ್ಲಿ ಬಿಡುಗಡೆಯಾಗಲಿದೆ. ಯೋಗರಾಜ್ ಭಟ್ ನಿರ್ದೇಶನದ ಸಿನಿಮಾದ ಎಕ್ಸಾಂ ಹಾಡು ಈಗಾಗಲೇ ಬಿಡುಗಡೆಯಾಗಿ ಭರ್ಜರಿ ರೆಸ್ಪಾನ್ಸ್ ಪಡೆದಿತ್ತು. 

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಎಸ್ ಜಾನಕಿಯವರ ಪತಿ ಯಾರು, ಅವರ ವಿವಾಹವಾಗಿದ್ದು ಹೇಗೆ ಇಲ್ಲಿದೆ ವಿವರ

ಎಸ್ ಜಾನಕಿ ಪದ್ಮಭೂಷಣ ಪ್ರಶಸ್ತಿ ನೀಡಲು ಬಂದಾಗ ತಿರಸ್ಕರಿಸಿದ್ದು ಯಾಕೆ ಗೊತ್ತಾ: ನಿಜಕ್ಕೂ ಸ್ಪೂರ್ತಿ

ಗಾನಕೋಗಿಲೆ ಎಸ್ ಜಾನಕಿ ಅಮ್ಮ ಇನ್ನಿಲ್ಲ

ಬಾಂದ್ರಾ ಅಪಾರ್ಟ್‌ಮೆಂಟ್ ಮಾರಾಟ ಮಾಡಿದ ಸಲ್ಮಾನ್‌ ಖಾನ್‌, ಎಷ್ಟು ಕೋಟಿಗೆ ಗೊತ್ತಾ

ಗೆಳೆಯನ ಪಾರ್ಟಿ ಮುಗಿಸಿ ಬರುವಾಗ ಹೀಗ್ಯಾಕಿದ್ದರು ಶಾರುಖ್ ಖಾನ್ ಪುತ್ರ: Video

ಮುಂದಿನ ಸುದ್ದಿ
Show comments