ಆರ್ ಆರ್ ಆರ್ ನಲ್ಲಿ ಜೂ.ಎನ್ ಟಿಆರ್, ರಾಮ್ ಚರಣ್ ಸಲಿಂಗಿಗಳು ಎಂದ ವಿದೇಶೀ ಫ್ಯಾನ್ಸ್

Webdunia
ಶುಕ್ರವಾರ, 3 ಜೂನ್ 2022 (10:35 IST)
ಹೈದರಾಬಾದ್: ರಾಜಮೌಳಿ ನಿರ್ದೇಶನದ ಬ್ಲಾಕ್ ಬಸ್ಟರ್ ಸಿನಿಮಾ ಆರ್ ಆರ್ ಆರ್ ನಲ್ಲಿ ಜೂ.ಎನ್ ಟಿಆರ್ ಮತ್ತು ರಾಮ್ ಚರಣ್ ತೇಜ್ ಒಬ್ಬರಿಗೊಬ್ಬರು ಪ್ರಾಣ ಕೊಡುವ ಸ್ನೇಹಿತರಾಗಿ ಅಭಿನಯಿಸಿದ್ದಾರೆ.

ಇವರಿಬ್ಬರನ್ನು ನೋಡಿದ ವಿದೇಶೀ ಫ್ಯಾನ್ಸ್ ಇದು ಸಲಿಂಗಿಗಳ ಕತೆ ಎನ್ನುತ್ತಿದ್ದಾರೆ! ಚಿತ್ರದಲ್ಲಿ ರಾಮ್ ಚರಣ್ ಮತ್ತು ಜೂ.ಎನ್ ಟಿಆರ್ ಪಾತ್ರ ಸಲಿಂಗಿಗಳದ್ದು ಎಂದು ಬಣ್ಣಿಸುತ್ತಿದ್ದಾರೆ!

ಆದರೆ ಇದನ್ನು ಸಲಿಂಗಿಗಳ ನಡುವಿನ ಬಾಂಧವ್ಯದ ಸಿನಿಮಾ ಎಂದು ಯಾಕೆ ಎಲ್ಲೂ ಉಲ್ಲೇಖಿಸಿಲ್ಲ ಎಂದು ಕೆಲವು ವಿದೇಶೀ ಫ್ಯಾನ್ಸ್ ಪ್ರತಿಕ್ರಿಯಿಸಿದ್ದಾರೆ. ಇನ್ನು ವಿದೇಶೀಯರು ಆರ್ ಆರ್ ಆರ್ ಸಿನಿಮಾವನ್ನು ಸಲಿಂಗಿಗಳ ನಡುವಿನ ಕತೆ ಎಂದು ಬಣ್ಣಿಸಿದಕ್ಕೆ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಪ್ರತಿಕ್ರಿಯಿಸಿದ್ದು, ಕೊನೆಗೂ ನನ್ನ ದೃಷ್ಟಿಕೋನ ಸರಿಯಾಗಿದೆ. ವಿದೇಶಿಗರು ಇದನ್ನು ಸಲಿಂಗಿಗಳ ಕತೆ ಎನ್ನುತ್ತಿದ್ದಾರೆ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ದರ್ಶನ್ ಜೈಲು ಸೇರಿ ಶತದಿನೋತ್ಸವ, ಹೇಗಿದೆ ದಾಸನ ಜೈಲು ವಾಸ

ರಶ್ಮಿಕಾ ಮಂದಣ್ಣ ಮನೋಜ್ಞ ಅಭಿನಯದ ದಿ ಗರ್ಲ್​ಫ್ರೆಂಡ್ ಸಿನಿಮಾ ಒಟಿಟಿ ಬರಲು ಸಜ್ಜು

ನಟ ಮಂಜು ಮನೋಜ್ ಶುರು ಮಾಡಿರುವ ಹೊಸ ಬಿಸಿನೆಸ್ ಏನ್ ಗೊತ್ತಾ

ನೀವು ಹೋದರೂ ನಮ್ಮ ಜೊತೆಯಲ್ಲೇ ಇದ್ದೀರಾ: ಸುಮಲತಾ ಭಾವುಕಾ ಪೋಸ್ಟ್

ನಟ ಧರ್ಮೇಂದ್ರ ನಿಧನಕ್ಕೆ ರಾಷ್ಟ್ರಪತಿ, ಪ್ರಧಾನಿ ಸಂತಾಪ

ಮುಂದಿನ ಸುದ್ದಿ
Show comments