Select Your Language

Notifications

webdunia
webdunia
webdunia
webdunia

‘ಭಜರಂಗಿ 2’ ಸಿನಿಮಾ ಸೆಟ್ ಗೆ ಬೆಂಕಿ: ಅಪಾಯದಿಂದ ಪಾರಾದ ಶಿವರಾಜ್ ಕುಮಾರ್

‘ಭಜರಂಗಿ 2’ ಸಿನಿಮಾ ಸೆಟ್ ಗೆ ಬೆಂಕಿ: ಅಪಾಯದಿಂದ ಪಾರಾದ ಶಿವರಾಜ್ ಕುಮಾರ್
ಬೆಂಗಳೂರು , ಗುರುವಾರ, 16 ಜನವರಿ 2020 (13:38 IST)
ಬೆಂಗಳೂರು: ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯದ ಭಜರಂಗಿ 2 ಸಿನಿಮಾ ಸೆಟ್ ನಲ್ಲಿ ಬೆಂಕಿ ಅನಾಹುತವಾಗಿದ್ದು ಚಿತ್ರ ತಂಡ ಅಪಾಯದಿಂದ ಪಾರಾಗಿದೆ.


ಶೂಟಿಂಗ್ ಲೈಟ್ ಓವರ್ ಹೀಟ್ ಆಗಿ ಬ್ಲಾಸ್ಟ್ ಆಗಿದ್ದು, ಗುಹೆಯ ಸೆಟ್ ಹಾಕಿದ್ದ ಚಿತ್ರೀಕರಣ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಹಲವು ಮಂದಿ ಸೆಟ್ ನಲ್ಲೇ ಇದ್ದರು ಎನ್ನಲಾಗಿದೆ. ಆದರೆ ಶಿವಣ್ಣ ಆ ವೇಳೆ ತಮ್ಮ ಕ್ಯಾರಾವ್ಯಾನ್ ನಲ್ಲಿ ವಿಶ್ರಾಂತಿಯಲ್ಲಿದ್ದರು.

ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಸೆಟ್ ಬೆಂಕಿಗೆ ಆಹುತಿಯಾಗಿದೆ. ಆದರೆ ಯಾರಿಗೂ ಪ್ರಾಣಾಪಾಯವಾಗಿಲ್ಲ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಂಧ್ರ, ತೆಲಂಗಾಣ ವಿಭಾಗದ ಐಟಿ ಅಧಿಕಾರಿಗಳಿಂದ ದಾಳಿ: ರಶ್ಮಿಕಾಗೆ ಬುಲಾವ್