Select Your Language

Notifications

webdunia
webdunia
webdunia
webdunia

ಚಿತ್ರೀಕರಣದಲ್ಲಿ ಕುದುರೆ ಸಾವು: ಮಣಿರತ್ನಂ ವಿರುದ್ಧ ಎಫ್ಐಆರ್

ಚಿತ್ರೀಕರಣದಲ್ಲಿ ಕುದುರೆ ಸಾವು: ಮಣಿರತ್ನಂ ವಿರುದ್ಧ ಎಫ್ಐಆರ್
ಮುಂಬೈ , ಶುಕ್ರವಾರ, 3 ಸೆಪ್ಟಂಬರ್ 2021 (11:22 IST)
ಮುಂಬೈ: ಪೊನ್ನಿಯಿನ್ ಸೆಲ್ವನ್ ಚಿತ್ರೀಕರಣದ ವೇಳೆ ಕುದುರೆ  ಸಾವನ್ನಪ್ಪಿದ ಕಾರಣಕ್ಕೆ ಖ್ಯಾತ ನಿರ್ದೇಶಕ ಮಣಿರತ್ನಂ ವಿರುದ್ಧ ಎಫ್ಐಆರ್ ದಾಖಲಾಗಿದೆ.


ಪೊನ್ನಿಯನ್ ಸೆಲ್ವನ್ ಚಿತ್ರೀಕರಣ ವೇಳೆ ಅಪಘಾತವಾಗಿ ಕುದುರೆ ಸಾವನ್ನಪ್ಪಿತ್ತು. ಹೀಗಾಗಿ ಈ ಸಂಬಂಧ ಚಿತ್ರ ನಿರ್ದೇಶಕ ಮಣಿರತ್ನಂ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅಲ್ಲದೆ, ಆನಿಮಲ್ ವೆಲ್ ಫೇರ್ ಬೋರ್ಡ್ ವಿಚಾರಣೆಗೆ ಕರೆದಿದೆ.

ಯುದ್ಧ ಸನ್ನಿವೇಶದ ಚಿತ್ರೀಕರಣ ವೇಳೆ ತಲೆಗೆ ಪೆಟ್ಟಾಗಿ ಕುದುರೆ ಸಾವನ್ನಪ್ಪಿತ್ತು. ಚಿತ್ರೀಕರಣ ವೇಳೆ ಬಳಸುವ ಪ್ರಾಣಿಗಳಿಗೆ ಯಾವುದೇ ಅಪಾಯವಾಗದಂತೆ ನೋಡಿಕೊಳ್ಳುವುದು ಚಿತ್ರತಂಡದ ಜವಾಬ್ಧಾರಿಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹುಟ್ಟುಹಬ್ಬಕ್ಕೆ ಕೋಣ ಬಲಿಕೊಟ್ಟವರ ವಿರುದ್ಧ ನಟ ಸುದೀಪ್ ಗರಂ