Select Your Language

Notifications

webdunia
webdunia
webdunia
webdunia

ಜಿಮ್ ಗೆ ಮರಳಿದ ಸಿನಿ ತಾರೆಯರು

ಜಿಮ್ ಗೆ ಮರಳಿದ ಸಿನಿ ತಾರೆಯರು
ಬೆಂಗಳೂರು , ಬುಧವಾರ, 23 ಜೂನ್ 2021 (09:46 IST)
ಬೆಂಗಳೂರು: ಲಾಕ್ ಡೌನ್, ಕೊರೋನಾ ಭೀತಿಯಿಂದ ಜಿಮ್ ಗಳು ಖಾಲಿ ಬಿದ್ದಿದ್ದವು. ಲಾಕ್ ಡೌನ್ ವೇಳೆ ಜಿಮ್ ತೆರೆಯದೇ ತಾರೆಯರು ಮನೆಯಲ್ಲೇ ವರ್ಕೌಟ್ ಮಾಡುವಂತಾಗಿತ್ತು.


ಇದೀಗ ಅನ್ ಲಾಕ್ 2.0 ರಲ್ಲಿ ಸರ್ಕಾರ ಜಿಮ್ ಗಳನ್ನು ತೆರೆಯಲು ಅವಕಾಶ ನೀಡಿದೆ. ಹೀಗಾಗಿ ಸಿನಿ ತಾರೆಯರು ತಮ್ಮ ದೇಹ ದಾರ್ಡ್ಯ ಕಾಪಾಡಿಕೊಳ್ಳಲು ಮತ್ತೆ ಜಿಮ್ ನತ್ತ ಮುಖ ಮಾಡಿದ್ದಾರೆ.

ಆದರೂ ಮೊದಲಿನಷ್ಟು ಜಿಮ್ ಗಳಲ್ಲಿ ಗ್ರಾಹಕರು ಇಲ್ಲದೇ ಇದ್ದರೂ ವರ್ಕೌಟ್ ಗೆ ಪ್ರಾಮುಖ್ಯತೆ ಕೊಡುವ ತಾರೆಯರು ಅನಿವಾರ್ಯವಾಗಿ ಮರಳಿದ್ದಾರೆ. ನಟ ಚಂದನ್ ಕುಮಾರ್ 1 ವರ್ಷದ ಬಳಿಕ ಜಿಮ್ ಗೆ ಮರಳಿರುವುದಾಗಿ ಹೇಳಿದ್ದಾರೆ. ಇನ್ನೇನು ಸಿನಿಮಾ ಚಿತ್ರೀಕರಣವೂ ಪ್ರಾರಂಭವಾಗುತ್ತಿದೆ. ಇದಕ್ಕೂ ಮೊದಲು ಫಿಟ್ ಆಗುವತ್ತ ತಾರೆಯರು ಗಮನ ಹರಿಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪುನೀತ್ ಬಳಿಕ ಅಣ್ಣ ಶಿವರಾಜ್ ಕುಮಾರ್ ರಿಂದ ಸಿನಿ ಕಾರ್ಮಿಕರಿಗೆ ನೆರವು