Webdunia - Bharat's app for daily news and videos

Install App

ಡಿ ಬಾಸ್ ದರ್ಶನ್ ಸವಾಲಿಗೆ ಸೈ ಎಂದ ಅಭಿಮಾನಿಗಳು

Webdunia
ಬುಧವಾರ, 3 ಜುಲೈ 2019 (09:12 IST)
ಬೆಂಗಳೂರು: ಅಭಿಮಾನಿಗಳೇ ನನಗೆ ಸೆಲೆಬ್ರಿಟಿಗಳು. ಅವರು ಕುರುಕ್ಷೇತ್ರ ಸಿನಿಮಾ ಸುತ್ತ ವಿವಾದ ಹುಟ್ಟುಹಾಕದೇ ನೋಡುವುದೇ ನನ್ನ ಸವಾಲು ಎಂದು ಚಾಲೆಂಜ್ ಹಾಕಿದ್ದ ಡಿ ಬಾಸ್ ದರ್ಶನ್ ಗೆ ಅಭಿಮಾನಿಗಳು ಸೈ ಎಂದಿದ್ದಾರೆ.


ಕುರುಕ್ಷೇತ್ರದಲ್ಲಿ ನನ್ನ ಕಟೌಟ್ ಇಲ್ಲ, ಫೋಟೋ ಇಲ್ಲ ಎಂದೆಲ್ಲಾ ಕಿತ್ತಾಡದೇ ಒಂದು ಒಳ್ಳೆಯ ಸಿನಿಮಾ ಎಂದು ಮನೆ ಮಂದಿಯೆಲ್ಲಾ ಕುಳಿತು ನೋಡಬೇಕು ಎಂದು ತಮ್ಮ ಸೆಲೆಬ್ರಿಟಿ ಅಭಿಮಾನಿಗಳಿಗೆ ದರ್ಶನ್ ಫೇಸ್ ಬುಕ್ ಲೈವ್ ಮೂಲಕ ನಿನ್ನೆ ಸವಾಲು ಹಾಕಿದ್ದಾರೆ.

ದರ್ಶನ್ ಸವಾಲಿಗೆ ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯಿಸಿರುವ  ಅಭಿಮಾನಿಗಳು ನಮ್ಮನ್ನು ಸೆಲೆಬ್ರಿಟಿಗಳು ಎಂದು ಕರೆದಿದ್ದಕ್ಕೆ ಖುಷಿಯಾಗಿದೆ. ನಿಮ್ಮ ಮಾತನ್ನು ನಾವು ಕೇಳುತ್ತೇವೆ ಅಣ್ಣಾ. ನಾವು ಯಾರೂ ಗಲಾಟೆ ಮಾಡಲ್ಲ ಎಂದು ಡಿ ಬಾಸ್ ಗೆ ಪ್ರಾಮಿಸ್ ಮಾಡಿದ್ದಾರೆ. ಅಷ್ಟೇ ಅಲ್ಲ, ಕುರುಕ್ಷೇತ್ರ ಸಿನಿಮಾದಲ್ಲಿರುವ ಎಲ್ಲಾ ಸೆಲೆಬ್ರಿಟಿಗಳನ್ನು ಗೌರವಿಸುತ್ತೇವೆ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸಾಹುಕಾರ್ ಜಾನಕಿ ಯಾವೆಲ್ಲಾ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರು, ಇಲ್ಲಿದೆ ವಿವರ

ಕನ್ನಡ ಸೇರಿದಂತೆ 400ಕ್ಕೂ ಅಧಿಕ ಸಿನಿಮಾಗಳಲ್ಲಿ ಬಣ್ಣಹಚ್ಚಿದ ಮೇರುನಟಿ ಸಾಹುಕಾರ್‌ ಜಾನಕಿ ಇನ್ನಿಲ್ಲ

ನನ್ನ ಯೌವನ ಅಥವಾ ಬೆಡ್‌ರೂಮ್‌ ಬಗ್ಗೆ ಹಗಲುಗನಸು ಬೇಡ: ಬಾಬಾ ರಾಮ್‌ದೇವ್‌ ಮೇಲೆ ಮುಗಿಬಿದ್ದ ಕಂಗನಾ ರಾವತ್‌

ಮಗಳು ರಿಷಿಕಾ ಸಿಂಗ್ ಟಾಕ್ಸಿಕ್, ಯಶ್ ಕುರಿತ ಕಾಮೆಂಟ್ ಗೂ ನನಗೂ ಸಂಬಂಧವೇ ಇಲ್ಲ ಎಂದ ರಾಜೇಂದ್ರ ಸಿಂಗ್ ಬಾಬು

ಬಿಗ್ ಬಾಸ್ ಕನ್ನಡ ಅಗ್ನಿಪರೀಕ್ಷೆ: ಟ್ರೋಲಿಗರಿಗೆ ತಿರುಗೇಟು ನೀಡಿದ ವಿನಯ್ ಗೌಡ

ಮುಂದಿನ ಸುದ್ದಿ
Show comments