Webdunia - Bharat's app for daily news and videos

Install App

ರಾಕಿ ಭಾಯಿಯನ್ನು ರಕ್ಷಿಸಲಿದ್ದಾರೆ ಸಲಾರ್ ಪ್ರಭಾಸ್!

Webdunia
ಬುಧವಾರ, 27 ಜುಲೈ 2022 (08:40 IST)
ಬೆಂಗಳೂರು: ಕೆಜಿಎಫ್ 3 ಬಗ್ಗೆ ಹೊಂಬಾಳೆ ಫಿಲಂಸ್ ಸುಳಿವು ಕೊಟ್ಟ ಮೇಲೆ ಅಭಿಮಾನಿಗಳು ಈ ಸಿನಿಮಾದ ಬಗ್ಗೆ ತಮ್ಮದೇ ಕಲ್ಪನೆ ಮಾಡಿಕೊಳ್ಳುತ್ತಿದ್ದಾರೆ.

ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಅಭಿಮಾನಿಗಳು ಕೆಜಿಎಫ್ 3 ಸಿನಿಮಾದ ಟ್ರೈಲರ್ ರನ್ನು ತಾವೇ ಸಷ್ಟಿಸಿದ್ದಾರೆ.

 ಈ ಟ್ರೈಲರ್ ನಲ್ಲಿ ಸಮುದ್ರದಲ್ಲಿ ಮುಳಗುತ್ತಿರುವ ರಾಕಿ ಭಾಯಿಯನ್ನು ಸಲಾರ್ ಹೀರೋ ಪ್ರಭಾಸ್ ಕಾಪಾಡುತ್ತಾರೆ. ಈಗಾಗಲೇ ಕೆಜಿಎಫ್ 3 ನಲ್ಲಿ ಪ್ರಭಾಸ್ ಬರಲಿದ್ದಾರೆ ಎಂಬ ಸುದ್ದಿಯಿತ್ತು. ಇದನ್ನು ಅಭಿಮಾನಿಗಳು ಈ ರೀತಿಯಾಗಿ ನಿಜ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಪ್ರವಾಹಕ್ಕೆ ನಲುಗಿದ ನೇಪಾಳದ ಕಡೆ ಪ್ರಯಾಣ ಬೆಳೆಸಿದ ನಟ ಸೋನು ಸೂದ್‌

5ತಿಂಗಳಿಗೆ ರ್ಯಾಪರ್ ಬಾದ್ಶಾ, ನಟಿ ಇಶಾ ರಿಶಿ ದಾಂಪತ್ಯದಲ್ಲಿ ಬಿರುಕು, ಪೋಸ್ಟ್‌

ಟಾಕ್ಸಿಕ್ 300 ಕೋಟಿ ಕ್ಲಬ್ ಗೆ ಸೇರ್ಪಡೆಯಾಯ್ತಾ… ಐದನೇ ದಿನ ಗಳಿಸಿದ್ದೆಷ್ಟು ಇಲ್ಲಿದೆ ವಿವರ

ಬಿಗ್ ಬಾಸ್ ಕನ್ನಡ 13 ಕ್ಕೆ ಹೋಗುತ್ತಿರುವ ಸ್ಪರ್ಧಿಗಳು ಯಾರು, ಇಲ್ಲಿದೆ ಸಂಭಾವ್ಯರ ಪಟ್ಟಿ

ಭಾನುವಾರ ಚೇತರಿಸಿದೆಯಾ ಟಾಕ್ಸಿಕ್ ಗಳಿಕೆ: ಇದುವರೆಗಿನ ಒಟ್ಟು ಗಳಿಕೆಯ ಕಂಪ್ಲೀಟ್ ವಿವರ ಇಲ್ಲಿದೆ

ಮುಂದಿನ ಸುದ್ದಿ
Show comments