Webdunia - Bharat's app for daily news and videos

Install App

ಒಂದೇ ಸಿನಿಮಾ 292 ಬಾರಿ ವೀಕ್ಷಿಸಿ ವಿಶ್ವದಾಖಲೆ ಬರೆದ ಅಭಿಮಾನಿ!

Webdunia
ಸೋಮವಾರ, 18 ಏಪ್ರಿಲ್ 2022 (16:28 IST)

ಸಿನಿಮಾ ಹುಚ್ಚು ಹೇಗೆಲ್ಲಾ ಇರುತ್ತೆ ಅಂತ ನೋಡಿದ್ದೀವಿ. ಒಂದು ಸಿನಿಮಾವನ್ನು ಜೀವಮಾನದಲ್ಲಿ 10ರಿಂದ 20 ಬಾರಿ ವೀಕ್ಷಿಸುವುದೇ ಹೆಚ್ಚು. ಆದರೆ ಇಲ್ಲೊಬ್ಬ ಅಭಿಮಾನಿ 292 ಬಾರಿ ಒಂದೇ ಸಿನಿಮಾ ವೀಕ್ಷಿಸಿ ವಿಶ್ವದಾಖಲೆ ಬರೆದಿದ್ದಾನೆ!

ಅಮೆರಿಕದ ಫ್ಲೋರಿಡಾದ ರಮೊರಿಯೋ ಅಲೈನ್ಸ್‌ ಎಂಬ ಯುವ ಅಭಿಮಾನಿ ಸ್ಪೈಡರ್‌ ಮ್ಯಾನ್‌ ನೋ ವೇ ಹೋಂ-2022 ಚಿತ್ರವನ್ನು 292 ಬಾರಿ ವೀಕ್ಷಿಸಿದ್ದಾರೆ. ಈ ಮೂಲಕ ಒಂದೇ ಚಿತ್ರವನ್ನು ಅತೀ ಹೆಚ್ಚು ಬಾರಿ ವೀಕ್ಷಿಸಿದ ವಿಶ್ವದಾಖಲೆ ಬರೆದಿದ್ದಾರೆ.

ಡಿಸೆಂಬರ್‌ 16ರಿಂದ ಮಾರ್ಚ್‌ 15ರ ಅವಧಿಯಲ್ಲಿ ರಮೊರಿಯೊ ಅಲೈನ್ಸ್‌ 292 ಬಾರಿ ಅಂದರೆ 720 ಗಂಟೆ ವೀಕ್ಷಿಸಿದ್ದಾರೆ. ಬರೋಬ್ಬರಿ 30 ದಿನ ಅಂದರೆ ಒಂದು ತಿಂಗಳು ಒಂದೇ ಸಿನಿಮಾ ನೋಡುವುದರಲ್ಲೇ ಕಳೆದಿದ್ದಾನೆ.

ಸಿನಿಮಾ ವೀಕ್ಷಿಸಲು ಈತ 3400 ಡಾಲರ್‌ ಅಂದರೆ ಅಂದಾಜು 2.59 ಲಕ್ಷ ರೂ. ಖರ್ಚು ಮಾಡಿದ್ದಾನೆ. ಇದಕ್ಕೂ ಮುನ್ನ ಇದೇ ರೀತಿ ಅತೀ ಹೆಚ್ಚು ಬಾರಿ ಒಂದೇ ಸಿನಿಮಾ ವೀಕ್ಷಿಸಿದ ದಾಖಲೆ ಮಾಡಿದ್ದರು. ಬಾತ್‌ ರೂಮ್‌ ಗೆ ಪದೇಪದೆ ಹೋಗುತ್ತಿದ್ದರು ಎಂಬ ಕಾರಣಕ್ಕೆ ದಾಖಲೆ ಪುಟ ಸೇರಿರಲಿಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Rashmika Mandhana: ಚೆನ್ನೈಗೆ ಹೃದಯದಲ್ಲಿ ವಿಶೇಷ ಸ್ಥಾನವಿದೆ ಎಂದ ನ್ಯಾಷನಲ್ ಕ್ರಶ್‌

Kareena Kapoor: ವಯಸ್ಸು 44 ಆದ್ರೂ ಇನ್ನೂ ಬಳುಕುವ ಬಳ್ಳಿಯಂತಿರುವ ಕರೀನಾ ಕಪೂರ್‌ ಫಿಟ್‌ನೆಸ್ ಗುಟ್ಟು ಇದು

Deepika Padukone: ಅಪ್ಪನಿಗಾಗಿ ದಿಟ್ಟ ನಿರ್ಧಾರ ತೆಗೆದುಕೊಂಡ ದೀಪಿಕಾ ಪಡುಕೋಣೆ

Ramayana Film: ಇಂದ್ರ ದೇವನ ಪಾತ್ರಕ್ಕೆ ಆಯ್ಕೆಯಾದ ಕುನಾಲ್ ಲುಕ್‌ಗೆ ಫ್ಯಾನ್ಸ್‌ ಫಿದಾ

ಮದುವೆಯಾಗಿ ಇಷ್ಟು ದಿನಕ್ಕೆ ನಟಿ ರಶ್ಮಿ ಪ್ರಭಾಕರ್ ಕೊನೆಗೂ ಕೊಟ್ರು ಗುಡ್ ನ್ಯೂಸ್

ಮುಂದಿನ ಸುದ್ದಿ
Show comments