Select Your Language

Notifications

webdunia
webdunia
webdunia
webdunia

Video, ಇವರೇನಾ ಸೂರ್ಯವಂಶದ ಸೊಸೆ: ಇಶಾ ಕೊಪ್ಪಿಕರ್ ನ್ಯೂ ಲುಕ್‌ಗೆ ದಂಗಾದ ಕನ್ನಡ ಫ್ಯಾನ್ಸ್‌

ಇಶಾ ಕೊಪ್ಪಿಕರ್

Sampriya

ಬೆಂಗಳೂರು , ಗುರುವಾರ, 26 ಜೂನ್ 2025 (15:02 IST)
Photo Credit X
ಬಾಲಿವುಡ್‌ನ ಖ್ಯಾತ ನಟಿಯಾಗಿರುವ ಇಶಾ ಕೊಪ್ಪಿಕರ್ ಅವರು ಸಾಹಸಿಂಹ ವಿಷ್ಣುವರ್ಧನ್ ಅಭಿನಯದ ಸೂರ್ಯವಂಶ ಸಿನಿಮಾದ ಮೂಲಕ ಕನ್ನಡ ಸಿನಿಮಾಗೆ ಪಾದಾರ್ಪಣೆ ಮಾಡಿದರು. 

ಜಿಲ್ಲಾಧಿಕಾರಿ ಪಾತ್ರದಲ್ಲಿ ಕನ್ನಡಿಗರ ಮನಸ್ಸನ್ನು ಗೆದ್ದ ಇಶಾ ಅವರು ಈಗೀನ ಲುಕ್‌ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ.

ಇವರೇನಾ ಅವತ್ತು ಪಾಂಡುಪುರಕ್ಕೆ ನೀರು ಬಿಡ್ತೀನಿ ಎಂದು ಹೇಳಿದ ಸೂರ್ಯವಂಶದ ಸೊಸೆ ಪದ್ಮಾ ಇವರೇನಾ ಎಂದು ಕಾಲೆಳೆದಿದ್ದಾರೆ. ಇದಕ್ಕೆ ಕಾರಣ ಇಶಾ ಅವರು ತುಂಡು ಬಟ್ಟೆಯಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಂಡಿರುವುದು.

ನಿನ್ನೆ ಮುಂಬೈನಾ ಬಾಂದ್ರಾದಲ್ಲಿ ಸ್ಟೈಲಿಶ್ ಆಗಿ ಇಶಾ ಅವರು ಕಾಣಿಸಿಕೊಂಡಿದ್ದಾರೆ.  48 ವರ್ಷವಾದರೂ ಈಗಲೂ ಇಶಾ ಅವರು 18ಯುವತಿಯಂತೆ ತಮ್ಮ ಮೈಮಾಟವನ್ನು ಕಾಪಾಡಿಕೊಂಡಿದ್ದಾರೆ.  ಸ್ಟೈಲಿಶ್ ಆಗಿ ಕಾಣಿಸಿಕೊಂಡ ಇಶಾ ಅವರನ್ನು ನೆಟ್ಟಿಗರು ಕಾಲೆಳೆದಿದ್ದಾರೆ.   

Share this Story:

Follow Webdunia kannada

ಮುಂದಿನ ಸುದ್ದಿ

ಒಂದೇ ಬಾರಿಗೆ ಏಳು ಸಿನಿಮಾಗಳನ್ನು ಅನೌನ್ಸ್ ಮಾಡಿದ ಹೊಂಬಾಳೆ ಫಿಲ್ಸ್‌, ಇಲ್ಲಿದೆ ಡೀಟೆಲ್ಸ್‌