ಏಕ್ ಲವ್ ಯಾ ಟೀಸರ್ ನಲ್ಲಿ ಧಮ್, ರಮ್ ಜತೆಗೆ ಮತ್ತೇರಿಸುವ ಲಿಪ್ ಲಾಕ್!

ಶುಕ್ರವಾರ, 14 ಫೆಬ್ರವರಿ 2020 (11:17 IST)
ಬೆಂಗಳೂರು: ಜೋಗಿ ಪ್ರೇಮ್ ನಿರ್ದೇಶನ ರಕ್ಷಿತಾ ಪ್ರೇಮ್ ನಿರ್ಮಾಣದ ಏಕ್ ಲವ್ ಯಾ ಸಿನಿಮಾ ಟೀಸರ್ ಪ್ರೇಮಿಗಳ ದಿನವಾದ ಇಂದು ಬಿಡುಗಡೆಯಾಗಿದೆ.


ಈಗಾಗಲೇ ರಕ್ಷಿತಾ ಪ್ರೇಮ್ ಮತ್ತು ರಚಿತಾ ಪ್ರೇಮ್ ಬಿಯರ್ ಬಾಟಲಿ ಎತ್ತಿಕೊಂಡಿದ್ದ ಮೋಷನ್ ಪೋಸ್ಟರ್ ಮೂಲಕ ಸುದ್ದಿಯಾಗಿದ್ದ ಏಕ ಲವ್ ಯಾ ಟೀಸರ್ ನಲ್ಲಿ ಇನ್ನೂ ಮತ್ತೇರಿಸುವ ಅಂಶವಿದೆ.

ರಚಿತಾ ರಾಮ್ ದಮ್ ಸಿಗರೇಟ್ ಸೇದುವ ಮಾದಕ ದೃಶ್ಯದ ಜತೆಗೆ ಕೊನೆಯಲ್ಲಿ ನಾಯಕ ರಾಣಾಗೆ ನಾಯಕಿ ಲಿಪ್ ಲಾಕ್ ಮಾಡುವ ದೃಶ್ಯವೂ ಇದೆ. ಹೀಗಾಗಿ ಪ್ರೇಮಿಗಳ ದಿನಕ್ಕೆ ಇದು ಒಂಥರಾ ಪ್ರೀತಿಯ ಕಿಕ್ ಏರಿಸುವ ಟೀಸರ್ ಎಂದರೂ ತಪ್ಪಾಗಲಾರದು.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮದುವೆಗೆ ಮೊದಲೇ ಲೈಂಗಿಕ ಕ್ರಿಯೆ – ನೋ ಪ್ರಾಬ್ಲಮ್ ಎಂದ ಬಾಲಿವುಡ್ ನಟಿ