Webdunia - Bharat's app for daily news and videos

Install App

ಝೊಮೆಟೋ ಹುಡುಗನ ಬೆಂಬಲಕ್ಕೆ ಬಂದ ದುನಿಯಾ ವಿಜಯ್

Webdunia
ಬುಧವಾರ, 17 ಮಾರ್ಚ್ 2021 (10:40 IST)
ಬೆಂಗಳೂರು: ಹಲ್ಲೆ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಝೊಮೆಟೋ ಡೆಲಿವರಿ ಬಾಯ್ ಕಾಮರಾಜ್ ಗೆ ನಟ ದುನಿಯಾ ವಿಜಯ್ ಬೆಂಬಲಕ್ಕೆ ಬಂದಿದ್ದಾರೆ.


ಕಾಮರಾಜ್ ಮೇಲೆ ಯುವತಿ ಸುಳ್ಳು ಕಂಪ್ಲೇಂಟ್ ಕೊಟ್ಟಿದ್ದಾಳೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿತ್ತು. ಅದರ ಜೊತೆಗೆ ಕಾಮರಾಜ್ ಯುವತಿ ಮೇಲೆ ಹಲ್ಲೆ ದೂರು ನೀಡಿದ್ದರು.

ಇದೀಗ ಕಾಮರಾಜ್ ಬೆಂಬಲಿಸಿರುವ ನಟ ದುನಿಯಾ ವಿಜಯ್ ‘ಕಾಮರಾಜ್ ಪ್ರಕರಣವನ್ನು ತಿಳಿದುಕೊಂಡೆ. ಕರ್ನಾಟಕ ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸುತ್ತಾರೆ ಎಂಬ ವಿಶ್ವಾಸವಿದೆ. ಒಂದು ವೇಳೆ ಆತ ನಿರಪರಾಧಿ ಆಗಿದ್ದರೆ ಆತನ ಬೆಂಬಲಕ್ಕೆ ನಾವೆಲ್ಲಾ ಇರುತ್ತೇವೆ. ಕಾಮರಾಜ್ ಪರವಾಗಿ ನಿಂತಿರುವ ರೂಪೇಶ್ ರಾಜಣ್ಣಗೆ ನನ್ನ ಅಭಿನಂಧನೆಗಳು’ ಎಂದು ವಿಜಿ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿಷ್ಣುವರ್ಧನ್ ಹುಟ್ಟುಹಬ್ಬ ಕಾರ್ಯಕ್ರಮಕ್ಕೆ ಎಲ್ಲೂ ಜಾಗ ಕೊಡ್ತಿಲ್ಲ: ವೀರಕಪುತ್ರ ಶ್ರೀನಿವಾಸ್ ಬೇಸರ

ಕಾಂತಾರ ಚಾಪ್ಟರ್ 1 ಸಕ್ಸಸ್ ಗಾಗಿ ರಕ್ಷಿತ್, ರಾಜ್ ಬಿ ಶೆಟ್ಟಿ ಫಾರ್ಮುಲಾ ಮೊರೆ ಹೋದ ರಿಷಬ್ ಶೆಟ್ಟಿ

ಯಶ್ ತಾಯಿ ಪುಪ್ಪಾ ನಿರ್ಮಾಣದ ಸಿನಿಮಾ ವಿರುದ್ಧ ನಟನಿಂದ ಗಂಭೀರ ಆರೋಪ

ಅಂಬರೀಶ್ ಅಲ್ಲದೆ ಮತ್ತೊಬ್ಬ ಸ್ಟಾರ್ ನಟನಿಗೂ ಕರ್ನಾಟಕ ರತ್ನ ಕೊಡಿ ಎಂದು ಫ್ಯಾನ್ಸ್ ಬೇಡಿಕೆ

ಕುಕ್ಕೆ ಸುಬ್ರಹ್ಮಣ್ಯಗೆ ಭೇಟಿ ನೀಡಿ ವರ್ಷ ಕಳೆಯುವುದರೊಳಗೆ ಗುಡ್‌ನ್ಯೂಸ್ ಕೊಟ್ಟ ಕತ್ರಿನಾ, ವಿಕ್ಕಿ

ಮುಂದಿನ ಸುದ್ದಿ
Show comments