Select Your Language

Notifications

webdunia
webdunia
webdunia
webdunia

ಗೂಗಲ್ ಮುಖಪುಟದಲ್ಲೂ ಡಾ. ರಾಜ್!

ಗೂಗಲ್  ಮುಖಪುಟದಲ್ಲೂ ಡಾ. ರಾಜ್!
Bangalore , ಸೋಮವಾರ, 24 ಏಪ್ರಿಲ್ 2017 (06:56 IST)
ಬೆಂಗಳೂರು: ಇಂದು ಕನ್ನಡಿಗರಿಗೆ ಹಬ್ಬವೆಂದೇ ಹೇಳಬೇಕು. ಕನ್ನಡದ ವರನಟ ಡಾ. ರಾಜ್ ಕುಮಾರ್ ಜನುಮ ದಿನ ಇಂದು. ಅದಕ್ಕೆ ಗೂಗಲ್ ಕೂಡಾ ಗೌರವ ಸಮರ್ಪಿಸಿದೆ.

 
ಡಾ. ರಾಜ್ ಕನ್ನಡದ ಮೇರು ನಟ. ಹಾಗಾಗಿ ಪ್ರಮುಖ ಸರ್ಚ್ ಇಂಜಿನ್ ಗೂಗಲ್ ತನ್ನ ಮುಖಪುಟದಲ್ಲಿ ರಾಜ್ ಚಿತ್ರವನ್ನು ಪ್ರಕಟಿಸಿ ಗೌರವಿಸಿದೆ. ಇಂದು ಅಣ್ಣಾವ್ರ 89 ನೇ ಹುಟ್ಟುಹಬ್ಬ.

ಡಾ. ರಾಜ್ ಕುಟುಂಬ ಎಂದಿನಂತೆ ಅವರ ಸಮಾಧಿ ಬಳಿ ಪೂಜೆ ಸಲ್ಲಿಸುವುದು. ಹಾಗೆಯೇ ನಾಡಿನಾದ್ಯಂತ ಡಾ.ರಾಜ್ ಅಭಿಮಾನಿಗಳ ವತಿಯಿಂದ ಹಲವು ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಾಹುಬಲಿ-2 ಚಿತ್ರದ ಸಾಹೋರೆ ಅದ್ದೂರಿ ವಿಡಿಯೋ ಸಾಂಗ್ ರಿಲೀಸ್