Select Your Language

Notifications

webdunia
webdunia
webdunia
webdunia

ಬಾಹುಬಲಿ-2 ಚಿತ್ರದ ಸಾಹೋರೆ ಅದ್ದೂರಿ ವಿಡಿಯೋ ಸಾಂಗ್ ರಿಲೀಸ್

ಬಾಹುಬಲಿ-2 ಚಿತ್ರದ ಸಾಹೋರೆ ಅದ್ದೂರಿ ವಿಡಿಯೋ ಸಾಂಗ್ ರಿಲೀಸ್
ಹೈದರಾಬಾದ್ , ಭಾನುವಾರ, 23 ಏಪ್ರಿಲ್ 2017 (19:56 IST)
ಬಹು ನಿರೀಕ್ಷಿತ ಬಾಹುಬಲಿ-2 ಚಿತ್ರ ರಿಲೀಸ್`ಗೆ 4 ದಿನ ಮಾತ್ರ ಬಾಕಿ ಉಳಿದಿದೆ. ಈ ಮಧ್ಯೆ, ಬಾಹುಬಲಿ ರಿಲೀಸ್`ಗೆ ಇದ್ದ ಅಡೆತಡೆಗಳೆಲ್ಲ ನಿವಾರಣೆಯಾಗಿವೆ. ಈ ಮಧ್ಯೆ, ಚಿತ್ರದ ಬಹುನಿರೀಕ್ಷಿತ ಸಾಹೋರೆ ವಿಡಿಯೋ ಸಾಂಗ್ ರಿಲೀಸ್ ಆಗಿದ್ದು, ಪ್ರೇಕ್ಷಕರಿಂದ ಭಾರೀ ಪ್ರಶಂಸೆ ಗಳಿಸಿದೆ.

ಬಾಹುಬಲಿ-2 ಚಿತ್ರ ಹಲವು ವಿಚಾರಗಳಿಗೆ ಕುತೂಹಲ ಕೆರಳಿಸಿದೆ. ಕಟ್ಟಪ್ಪ ಬಾಹುಬಲಿಯನ್ನ ಕೊಂದಿದ್ದೇಕೆ? ಎಂಬ ಸಂಗತಿ ಚಿತ್ರದ ಪ್ರಮುಖ ಆಸಕ್ತಿಯ ವಿಷಯ. ಇದರ ಜೊತೆಗೆ ಅನುಷ್ಕಾ-ಪ್ರಭಾಸ್ ನಡುವಿನ ರೊಮ್ಯಾಂಟಿಕ್ ದೃಶ್ಯ ವೈಭವ. ಯುದ್ಧದ ಮೈನವಿರೇಳಿಸುವ ದೃಶ್ಯಗಳು. ಅನುಷ್ಕಾ ಯುದ್ಧ ಚಾತುರ್ಯ ಹೀಗೆ ಹತ್ತು ಹಲವು ವಿಷಯಗಳು ಕುತೂಹಲ ಕೆರಳಿಸಿವೆ.


Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಜೊತೆ ರೀಲ್ ಧೋನಿಯ ಹಾಟ್ ಹಾಟ್ ವಿಡಿಯೋ ವೈರಲ್