ಸುಮ್ಮನಿರಿ ಮಗಳು ಮಲಗಿದ್ದಾಳೆ, ಪಾಪರಾಜಿಗಳಿಗೆ ನಿಕ್‌ ಜೋನಾಸ್‌ ಕೈ ಸನ್ನೆ

Sampriya
ಭಾನುವಾರ, 31 ಮಾರ್ಚ್ 2024 (16:45 IST)
photo Courtesy Instagram
ಮುಂಬೈ: ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ತಮ್ಮ ಮಗಳು ಮಾಲ್ತಿ ಮೇರಿ ಜತೆಗೆ ಭಾರತದಲ್ಲಿ ಅದ್ಭುತ ಸಮಯವನ್ನು ಕಳೆದು ಇಂದು ಅಮೇರಿಕಾಗೆ ವಾಪಾಸ್ಸಾದರು.

ಇನ್ನೂ ವಿಮಾನ ನಿಲ್ದಾಣದಲ್ಲಿ ಪಾಪರಾಜಿಗಳು ಜೋರಾಗಿ ಕೂಗಿದಾಗ ನಿಕ್ ಜೋನಾಸ್ ಸುಮ್ಮನಿರುವಂತೆ ಹೇಳಿದರು. ಮಗಳು ಮಲ್ತಿ ಮಲಗಿದ್ದು ಡಿಸ್ಟಾರ್ಬ್ ಮಾಡ್ಬೇಡಿ ಎಂದು ಸನ್ನೆ ಕೊಟ್ಟರು.

ಪ್ರಿಯಾಂಕ ಮಗಳನ್ನು ತೋಳಿನಲ್ಲಿ ಹಿಡಿದು ಸಾಗಿದರು. ನಿಕ್ ಮಗಳ ಆಟಿಕೆಗಳನ್ನು ಕೈಯಲ್ಲಿ ಹಿಡಿದು ಜತೆ ನಡೆದರು.  ಟ್ರೆಂಡಿ ಸನ್‌ಗ್ಲಾಸ್‌ನೊಂದಿಗೆ ಸಂಪೂರ್ಣ ಬಿಳಿ ಕೋ-ಆರ್ಡ್ ಉಡುಪಿನಲ್ಲಿ 'ಫ್ಯಾಶನ್' ತಾರೆ ಸಲೀಸಾಗಿ ಸ್ಟೈಲಿಶ್ ಆಗಿ ಕಾಣುತ್ತಿದ್ದರು. ನಿಕ್ ಅವರು ಕಪ್ಪು ಟಿ-ಶರ್ಟ್, ಹಸಿರು ಪ್ಯಾಂಟ್ ಮತ್ತು ಬಿಳಿ ಬೂಟುಗಳನ್ನು ಧರಿಸಿ ಸಾಧಾರಣವಾಗಿ ಧರಿಸಿದ್ದರು.

ಇತ್ತೀಚೆಗೆ, ಪ್ರಿಯಾಂಕಾ ಮತ್ತು ನಿಕ್ ತಮ್ಮ ಮಗಳ ಜತೆ ಸಹೋದರಿ ಮನ್ನಾರಾ ಚೋಪ್ರಾ ಬರ್ತಡೇ ಪಾರ್ಟಿಯಲ್ಲಿ ಕಾಣಿಸಿಕೊಂಡರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದೀಪಾವಳಿ ಸಂದರ್ಭದಲ್ಲಿ ಗುಡ್‌ನ್ಯೂಸ್ ಹಂಚಿಕೊಂಡ ನಟ ರಾಮ್‌ ಚರಣ್, ಉಪಾಸನಾ ದಂಪತಿ

ಕಾಮಿಡಿ ಕಿಲಾಡಿಗಳು ಪ್ರೋಮೋ ನೋಡಿದ ನೆಟ್ಟಿಗರು ಗರಂ ಆಗಿದ್ಯಾಕೆ

ಹಿರಿಯ ನಟ ಉಮೇಶ್ ಚಿಕಿತ್ಸೆಗೆ ನೆರವಾಗಲು ಮುಖ್ಯಮಂತ್ರಿಗಳಿಗೇ ಪತ್ರ ಬರೆದ ಸಚಿವ ತಂಗಡಗಿ

ರಿಷಬ್ ಶೆಟ್ಟಿ ರೊಮ್ಯಾನ್ಸ್ ಸೀನ್ ಮಾಡುವಾಗ ಇದೊಂದು ಕಾರಣಕ್ಕೆ ಮಾನಿಟರ್ ಮುಂದಿರುತ್ತಾರಂತೆ ಪ್ರಗತಿ

ಕನ್ನಡ ಅಂತ ಬಂದ್ರೆ ನನ್ನ ಶೇಕ್ ಮಾಡಕ್ಕಾಗಲ್ಲ ಎಂದ ಅಶ್ವಿನಿ ಗೌಡ: ಕರ್ನಾಟಕ ರತ್ನ ಬಿಡಮ್ಮಾ ಎಂದ ನೆಟ್ಟಿಗರು

ಮುಂದಿನ ಸುದ್ದಿ
Show comments