Select Your Language

Notifications

webdunia
webdunia
webdunia
webdunia

ಬಡವ ರಾಸ್ಕಲ್ ರಿಲೀಸ್ ಡೇಟ್ ಘೋಷಿಸಿದ ಡಾಲಿ ಧನಂಜಯ್

ಬಡವ ರಾಸ್ಕಲ್ ರಿಲೀಸ್ ಡೇಟ್ ಘೋಷಿಸಿದ ಡಾಲಿ ಧನಂಜಯ್
ಬೆಂಗಳೂರು , ಶುಕ್ರವಾರ, 8 ಅಕ್ಟೋಬರ್ 2021 (08:50 IST)
ಬೆಂಗಳೂರು: ಡಾಲಿ ಧನಂಜಯ್ ಅಭಿನಯದ ಬಡವ ರಾಸ್ಕಲ್ ಸಿನಿಮಾ ರಿಲೀಸ್ ಡೇಟ್ ಘೋಷಣೆಯಾಗಿದೆ.

Photo Courtesy: Twitter

ಇದೇ ಕ್ರಿಸ್ ಮಸ್ ಗೆ ಅಂದರೆ ಡಿಸೆಂಬರ್ 24 ಕ್ಕೆ ಸಿನಿಮಾ ಥಿಯೇಟರ್ ನಲ್ಲಿ ತೆರೆ ಕಾಣಲಿದೆ. ಇದು ಈ ವರ್ಷ ತೆರೆ ಕಾಣುತ್ತಿರುವ ಡಾಲಿ ಧನಂಜಯ್ ಅವರ ಐದನೇ ಸಿನಿಮಾ ಎನ್ನುವುದು ವಿಶೇಷ.

ಧನಂಜಯ್ ಅವರ ರತ್ನನ್ ಪ್ರಪಂಚ, ಸಲಗ ಇದೇ ತಿಂಗಳು ಬಿಡುಡೆಯಾಗುತ್ತಿದೆ. ಈ ಪೈಕಿ ರತ್ನನ್ ಪ್ರಪಂಚ ಒಟಿಟಿ ರಿಲೀಸ್ ಕಾಣುತ್ತಿದೆ. ಇದಲ್ಲದೆ ತಮ್ಮ ಹೋಂ ಬ್ಯಾನರ್ ನಲ್ಲಿ ಹೆಡ್ ಬುಷ್ ಸಿನಿಮಾ ನಿರ್ಮಿಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೋಟಿಗೊಬ್ಬ 3 ರಲ್ಲಿ ಕಿಚ್ಚ ಸುದೀಪ್ ಭರ್ಜರಿ ಫೈಟ್: ಟ್ರೈಲರ್ ರಿಲೀಸ್