Select Your Language

Notifications

webdunia
webdunia
webdunia
webdunia

ಮಾಸ್ಟರ್ ಚಿತ್ರದ ಬಗ್ಗೆ ಸಿಂಬು ಹೇಳಿದ್ದೇನು ಗೊತ್ತಾ?

ಮಾಸ್ಟರ್ ಚಿತ್ರದ ಬಗ್ಗೆ ಸಿಂಬು ಹೇಳಿದ್ದೇನು ಗೊತ್ತಾ?
ಚೆನ್ನೈ , ಮಂಗಳವಾರ, 5 ಜನವರಿ 2021 (13:32 IST)
ಚೆನ್ನೈ : ಕಮಾಂಡರ್ ವಿಜಯ್ ಅವರ ಮಾಸ್ಟರ್ ಚಿತ್ರ ಹಾಗೂ ಸಿಂಬು ಅವರ ಈಶ್ವರನ್ ಚಿತ್ರ ಸಂಕ್ರಾಂತಿಯಂದು ಬಿಡುಗಡೆಯಾಗಲಿದೆ. ಇಬ್ಬರು ಸ್ಟಾರ್ ನಟರ ಚಿತ್ರಗಳು ಬಹುದಿನದ ಬಳಿಕ ಬಿಡುಗಡೆಯಾಗುತ್ತಿರುವುದರಿಂದ ಚಿತ್ರಮಂದಿರದಲ್ಲಿ ಅತಿ ಹೆಚ್ಚಿನ ಜನ ಸೇರುವ ಸಂಭವವಿದೆ.
 

ಇದೀಗ ನಟ ಸಿಂಬು ಅವರು ವಿಜಯ್ ಮಾಸ್ಟರ್ ಚಿತ್ರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಅಭಿಮಾನಿಗಳು ಮಾಸ್ಟರ್ ಚಿತ್ರವನ್ನು ನೋಡುತ್ತಾರೆ, ವಿಜಯಣ್ಣನ ಅಭಿಮಾನಿಗಳು ಈಶ್ವರನ್ ಚಿತ್ರವನ್ನು ನೋಡುತ್ತಾರೆ ಎಂದು ಹೇಳಿದ್ದಾರೆ. ಹಾಗೇ ಸಿಂಬು ಅವರ ಈಶ್ವರನ್ ಚಿತ್ರ ಹಾಗೂ ಮಾಸ್ಟರ್ ಚಿತ್ರವನ್ನು ಬಿಡುಗಡೆಯಾದ ಒಂದು ವರ್ಷದ ನಂತರ ಒಟಿಟಿಯಲ್ಲಿ ಬಿಡುಗಡೆ ಮಾಡುವ ವಿಜಯ್ ಅವರ  ನಿರ್ಧಾರವನ್ನು ಶ್ಲಾಘಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಶ್ಮಿಕಾ ಮಂದಣ್ಣಗೆ ಈ ನಟಿಯ ಜೀವನಕಥೆಯಲ್ಲಿ ನಟಿಸುವ ಆಸೆಯಂತೆ