ನಟಿ ಪೂಜಾಗಾಂಧಿ ಬಗ್ಗೆ ಹೊಸ ಸುದ್ದಿ ಹರಡುತ್ತಿದೆ ಏನ್ ಗೊತ್ತಾ?

Webdunia
ಬುಧವಾರ, 22 ನವೆಂಬರ್ 2023 (08:00 IST)
ಈಗ ಬಂದಿರುವ ಹೊಸ ಸುದ್ದಿ ಏನೆಂದರೆ ಪೂಜಾ ಗಾಂಧಿಗೆ ಹೊಸ ಗೆಳೆಯ ಸಿಕ್ಕಿದ್ದಾನೆ. ಆತ ಸಿನಿಮಾ ರಂಗದವನಲ್ಲ ಅನ್ನೋದೇ ಇಲ್ಲಿ ಮುಖ್ಯ. ಆಕೆ ಆತನೊಂದಿಗೆ ಕಾಲ ಕಳೆದ ಬಗ್ಗೆ ಸುದ್ದಿ ಹರಡಿದೆ. 
 
ಒಟ್ಟಾರೆ ಮೊಟ್ಟ ಮೊದಲ ಬಾರಿ ಸಿನಿಮಾ ಮಂದಿಯ ಸಹವಾಸ ಸಾಕು ಎಂದು ಆಕೆ ನಿರ್ಧರಿಸಿದಂತಿದೆ. ಅದು ಒಳ್ಳೆಯದೇ ಒಂದು ರೀತಿ. ಅನಗತ್ಯ ಸುದ್ದಿ ಹರಡುವ ಮಂದಿಗಿಂತ ಉತ್ತಮ ಸ್ನೇಹ ಹಾಗೂ ಬಾಳು  ನೀಡುವವರು ಬದುಕಿಗೆ ಬೇಕು.. ಪೂಜಾ ನಿರ್ಧಾರ ಹೆಚ್ಚು ಕಾಲ ದೃಢವಾಗಿರಲಿ.
 
ಸ್ಯಾಂಡಲ್‌ವುಡ್ ನಲ್ಲಿ ನಟಿ ಪೂಜಾಗಾಂಧಿ ಬಗ್ಗೆ ಸುದ್ದಿ ಹರಡುತ್ತಲೇ ಇರುತ್ತದೆ. ಆಕೆ ಬಗ್ಗೆ ಹರಡುವ ಸುದ್ದಿಗಳು ಸಾಮಾನ್ಯವಾಗಿ ಪ್ರಣಯ ಕಥೆಯ ಲಿಂಕ್ ಹೊಂದಿರುತ್ತದೆ ಎನ್ನುವುದನ್ನು ಬಿಡಿಸಿ ಹೇಳ ಬೇಕಿಲ್ಲ. ಆಕೆಯ ಎಂಗೇಜ್ ಮೆಂಟ್  ಮುರಿದು ಬಿದ್ದ ಬಳಿಕ ಪೂಜಾ ಇಂತಹವರ ಜೊತೆ ಅಂತಹವರ ಜೊತೆ ಇಲ್ಲಿ, ಅಲ್ಲಿ ಓಡಾಡುತ್ತಿದ್ದಾಳೆ ಎನ್ನುವ ಸುದ್ದಿ ಹರಡಿತ್ತು. ಆದರೆ ಅದೆಷ್ಟರ ಮಟ್ಟಿಗೆ ಸತ್ಯ ಎನ್ನುವುದನ್ನು ಪೂಜಾ ಹೇಳ ಬೇಕಿತ್ತು. ಆ ವಿಷಯದಲ್ಲಿ ಆಕೆ ಎಂದಿಗೂ ಸ್ಪಷ್ಟನೆ ನೀಡುವುದಕ್ಕೆ ಹೋಗಿರಲಿಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಧು ವರರ ಲುಕ್‌ನಲ್ಲಿ ದರ್ಶನ್, ಪವಿತ್ರಾ ಗೌಡ, ವೈರಲ್ ಫೋಟೋ ಹಿಂದಿನ ಗುಟ್ಟು ಇದೇನಾ

ದರ್ಶನ್ ಆಂಡ್ ಗ್ಯಾಂಗ್ ಗೆ ತಾತ್ಕಾಲಿಕ ರಿಲೀಫ್: ದೋಷಾರೋಪಪಟ್ಟಿ ಮುಂದೂಡಿಕೆ

ಮಗ ವಿನೀಶ್ ಹುಟ್ಟುಹಬ್ಬದಂದೇ ದರ್ಶನ್ ಗೆ ಅಗ್ನಿಪರೀಕ್ಷೆ: ದಾಸನಿಗೆ ಎದೆಯಲ್ಲಿ ಢವ ಢವ

ಖಾಕಿ ಉಟ್ಟು ರಿಕ್ಷಾ ಏರಿದ ರಚಿತಾ ರಾಮ್ ನಡೆಗೆ ಫ್ಯಾನ್ಸ್‌ ಫಿದಾ

ನಟ ಧ್ರುವ ಸರ್ಜಾ ವಿರುದ್ಧ ದೂರು ದಾಖಲು: ಇದು ಬೇರೆ ನಟರಿಗೂ ಅನ್ವಯಿಸುವ ವಿಚಾರ

ಮುಂದಿನ ಸುದ್ದಿ