Select Your Language

Notifications

webdunia
webdunia
webdunia
webdunia

ಮಾಸ್ಟರ್ ಚಿತ್ರದ 2ನೇ ದಿನದ ಸಂಗ್ರಹವೆಷ್ಟು ಗೊತ್ತಾ?

ಮಾಸ್ಟರ್ ಚಿತ್ರದ 2ನೇ ದಿನದ ಸಂಗ್ರಹವೆಷ್ಟು ಗೊತ್ತಾ?
ಚೆನ್ನೈ , ಶನಿವಾರ, 16 ಜನವರಿ 2021 (09:14 IST)
ಚೆನ್ನೈ : ಲೋಕೇಶ್ ಕನಗರಾಜ್ ಅವರ ನಿರ್ದೇಶನದ ನಟ ವಿಜಯ್ ಅಭಿನಯದ ಮಾಸ್ಟರ್ ಚಿತ್ರ ಜನವರಿ 13ರಂದು ಬಿಡುಗಡೆಯಾಗಿತ್ತು.

ಈ ಚಿತ್ರಕ್ಕೆ ತಮಿಳುನಾಡು ಮಾತ್ರವಲ್ಲದೇ ಇತರ ರಾಜ್ಯಗಳಿಂದಲೂ ಉತ್ತಮ ವಿಮರ್ಶೆಗಳನ್ನು ಪಡೆದಿದೆ. ಈ ಚಿತ್ರದ ಬಿಡುಗಡೆಯ ಮೊದಲ ದಿನ ತಮಿಳುನಾಡಿನಲ್ಲಿ 25ಕೋಟಿಗಿಂತಲೂ ಅಧಿಕ ಹಣ  ಸಂಗ್ರಹವಾಗಿದೆ ಎನ್ನಲಾಗಿದೆ.  ಹಾಗೇ ಎರಡನೇ ದಿನ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ 3.25ಕೋಟಿ ರೂ.ಗಳನ್ನು ಸಂಗ್ರಹಿಸಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಜ್ವಲ್ ದೇವರಾಜ್ ಅಭಿನಯದ ಇನ್ಸ್ ಪೆಕ್ಟರ್ ವಿಕ್ರಂ ರಿಲೀಸ್ ಡೇಟ್ ಫಿಕ್ಸ್