ಇಲ್ಲಿಯವರೆಗೆ ಸೂರ್ಯ ಅಭಿನಯದ ‘ಸುರೈ ಪೊಟ್ರು’ ಚಿತ್ರ ಗಳಿಸಿದ ಹಣವೆಷ್ಟು ಗೊತ್ತಾ?

Webdunia
ಭಾನುವಾರ, 6 ಡಿಸೆಂಬರ್ 2020 (12:38 IST)
ಚೆನ್ನೈ : ಸುಧಾ ಕೊಂಗರಾ ನಿರ್ದೇಶನದ ಸೂರ್ಯ ಅಭಿನಯದ ‘ಸುರೈ ಪೊಟ್ರು’ ಸಿನಿಮಾ ನವೆಂಬರ್ 12ರಂದು ಒಟಿಡಿಯಲ್ಲಿ ಬಿಡುಗಡೆಯಾಗಿದೆ.

ಬಹಳ ನಿರೀಕ್ಷೆಯಿಂದ ಬಿಡುಗಡೆಯಾದ ಈ ಚಿತ್ರವನ್ನು ಮೊದಲ ದಿನದಲ್ಲಿ  55 ಮಿಲಿಯನ್ ವೀಕ್ಷಕರು ವೀಕ್ಷಿಸಿದ್ದಾರೆ. ಈ ಮಾಹಿತಿಯ ಪ್ರಕಾರ ಚಿತ್ರ 600ಕೋಟಿ ರೂ.ಗಳಿಸಿದೆ.

ಆದರೆ ಇಲ್ಲಿಯವರೆಗೆ ಚಿತ್ರವನ್ನು 110 ಮಿಲಿಯನ್ ಜನರು ವೀಕ್ಷಿಸಿದ್ದಾರೆ. 4 ವಾರಗಳವರೆಗೆ ಪ್ರತಿ ಟಿಕೆಟ್ ಗೆ 120ರೂ. ಲೆಕ್ಕದಲ್ಲಿ ಚಿತ್ರ ಇದುವರೆಗೆ 1320 ಕೋಟಿ ರೂ ಸಂಗ್ರಹಿಸಿದೆ ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬಿಗ್‌ಬಾಸ್‌ನಿಂದ ಬಂದ್ಮೇಲೆ ಹೊಸ ಅಧ್ಯಾಯ ಶುರು ಮಾಡಿದ ಉಗ್ರಂ ಮಂಜು

ಸಮಂತಾ ಲವ್‌ನಲ್ಲಿ ಬಿದ್ದಿರುವುದು ಪಕ್ಕಾ ಎಂದ ಅಭಿಮಾನಿಗಳು

ಇದು, ಇದು actually ಚೆನ್ನಾಗಿರೋದು, ಕಿಚ್ಚ ಬಿಚ್ಚಿಟ್ಟ ಅಸಲಿಗೆ ಪ್ರೇಕ್ಷಕರೂ ಫುಲ್ ಖುಷ್‌

ಅಣ್ಣನಿಗೆ ಹೃದಯಾಘಾತ, ಬೆಂಗಳೂರಿಗೆ ಬಂದು ಆರೋಗ್ಯ ವಿಚಾರಿಸಿದ ನಟ ರಜನಿಕಾಂತ್

ಬೆಂಗಳೂರಿನಲ್ಲಿ ಕಾಂತಾರ ಚಾಪ್ಟರ್ 1 ಸಕ್ಸಸ್‌ ಮೀಟ್‌: ಗೆಲುವಿನ ಸಂಭ್ರಮದಲ್ಲಿ ಮಿಂದೆದ್ದ ಚಿತ್ರತಂಡ

ಮುಂದಿನ ಸುದ್ದಿ
Show comments