Webdunia - Bharat's app for daily news and videos

Install App

ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ನಿವಾಸಕ್ಕೆ ಡಿಕೆಶಿ ದಿಡೀರ್ ಭೇಟಿ

Webdunia
ಶುಕ್ರವಾರ, 10 ಜುಲೈ 2020 (10:52 IST)
ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ನಿವಾಸಕ್ಕೆ ದಿಡೀರ್ ಆಗಿ ಭೇಟಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಎಲ್ಲರೂ ಅಚ್ಚರಿಪಡುವಂತೆ ಮಾಡಿದ್ದಾರೆ.


ನಿನ್ನೆ ಸಂಜೆ ಶಿವರಾಜಕುಮಾರ್ ಅವರ ಮಾನ್ಯತಾ ಟೆಕ್ ಪಾರ್ಕ್ ಸಮೀಪವಿರುವ ನಿವಾಸಕ್ಕೆ ಭೇಟಿ ನೀಡಿದ ಡಿಕೆಶಿ ಆತ್ಮೀಯ ಮಾತುಕತೆ ನಡೆಸಿದ್ದಾರೆ. ಈ ಭೇಟಿಯ ಉದ್ದೇಶವೇನಿದ್ದಿರಬಹುದು ಎಂದು ಅನುಮಾನಗಳು ಮೂಡಿದ್ದರೂ ಇದೊಂದು ಸೌಹಾರ್ದಯುತ ಭೇಟಿಯಾಗಿತ್ತು ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಯಶ್ ಜೊತೆ ಕಿಯಾರಾ ಬೋಲ್ಡ್ ಸೀನ್, ತಮನ್ನಾ ಜೊತೆ ಸಿದ್ಧಾರ್ಥ್ ಬೆಡ್ ರೂಂ ಸೀನ್: ಏನು ನಡೀತಿದೆ ಇಲ್ಲಿ ಎಂದ ನೆಟ್ಟಿಗರು Video

ಜೋಡಿಹಕ್ಕಿ ಜಾನಕಿ ಟೀಚರ್ ಮದುವೆ: ಕೌಶಿಕ್ ಕೈ ಹಿಡಿದ ನಟಿ ಚೈತ್ರಾ ರಾವ್

ರೇಣುಕಾಸ್ವಾಮಿ ಮರ್ಡರ್ ಕೇಸ್: ದರ್ಶನ್ ಪಾಲಿಗೆ ಇಂದು ಮಹತ್ವದ ದಿನ, ಪ್ರದೋಷ್ ಏನು ಮಾಡ್ತಾರೋ ಅನ್ನೋದೇ ಚಿಂತೆ

ಅಂತೂ ಇಂತೂ ಟಾಕ್ಸಿಕ್ ಸಿನಿಮಾ ಗಳಿಗೆ ಇಲ್ಲಿಗೆ ಬಂತು ನೋಡಿ

ಪ್ರವಾಹಕ್ಕೆ ನಲುಗಿದ ನೇಪಾಳದ ಕಡೆ ಪ್ರಯಾಣ ಬೆಳೆಸಿದ ನಟ ಸೋನು ಸೂದ್‌

ಮುಂದಿನ ಸುದ್ದಿ
Show comments