ಬಿಗ್ ಬಾಸ್ ಕನ್ನಡ ಬಂದ್ ಮಾಡಿದ್ದಲ್ಲ ಡಿಕೆ ಶಿವಕುಮಾರ್ ನಟ್ಟು ಬೋಲ್ಟ್ ಟೈಟ್ ಮಾಡಿದ್ದು

Krishnaveni K
ಬುಧವಾರ, 8 ಅಕ್ಟೋಬರ್ 2025 (09:07 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12 ನಿನ್ನೆ ರಾತ್ರ ಇದ್ದಕ್ಕಿದ್ದಂತೆ ಬಂದ್ ಆಗಿದೆ. ಇದರ ಬಗ್ಗೆ ಪ್ರತಿಕ್ರಿಯಿಸುತ್ತಿರುವ ವೀಕ್ಷಕರು ಇದು ಶೋ ಬಂದ್ ಮಾಡಿದ್ದಲ್ಲ ಡಿಕೆ ಶಿವಕುಮಾರ್ ನಟ್ಟು ಬೋಲ್ಟ್ ಟೈಟ್ ಮಾಡ್ತೀನಿ ಎಂದಿದ್ದರ ಇಫೆಕ್ಟ್ ಎಂದಿದ್ದಾರೆ.

ಪರಿಸರ ನಿಯಮ ಉಲ್ಲಂಘನೆಯಡಿ ಬಿಗ್ ಬಾಸ್ ಕನ್ನಡ 12 ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋಸ್ ಗೆ ಬೀಗ ಹಾಕಲಾಗಿದೆ. ಬಿಗ್ ಬಾಸ್ ಶೋ ಅನೇಕ ಬಾರಿ ಅನೇಕ ವಿಚಾರಗಳಿಗೆ ವಿವಾದಕ್ಕೀಡಾಗಿದ್ದು ಇದೆ. ಅನೇಕ ಬಾರಿ ಕೇಸುಗಳನ್ನೂ ಜಡಿಯಲಾಗಿತ್ತು.

ಆದರೆ ಮನೆಗೇ ಬೀಗ ಹಾಕುತ್ತಿರುವುದು ಇದೇ ಮೊದಲು. ಶೋ ಅರ್ಧಕ್ಕೇ ಬಂದ್ ಆಗಿದ್ದು ಇದೇ ಮೊದಲು. ಹೀಗಾಗಿ ಇದರ ಹಿಂದೆ ಡಿಕೆ ಶಿವಕುಮಾರ್ ಈ ಹಿಂದೆ ಬೆಂಗಳೂರು ಚಿತ್ರೋತ್ಸವಕ್ಕೆ ಬಾರದ ಕಲಾವಿದರ ನಟ್ಟು ಬೋಲ್ಟ್ ಟೈಟ್ ಮಾಡಲು ನಮಗೆ ಗೊತ್ತಿದೆ ಎಂಬ ಹೇಳಿಕೆಯೇ ಕಾರಣವಾ ಎಂದು ವೀಕ್ಷಕರಿಗೆ ಅನುಮಾನ ಮೂಡಿದೆ.

ನಿಯಮ ಎಲ್ಲರಿಗೂ ಒಂದೇ. ನಿಯಮ ಉಲ್ಲಂಘನೆಯೂ ತಪ್ಪು. ಆದರೆ ಅದಕ್ಕೆ ಮನೆಗೆ ಬೀಗ ಜಡಿದು ಸ್ಪರ್ಧಿಗಳನ್ನು ಹೊರಗೆ ಕಳುಹಿಸಿ ಶೋ ಬಂದ್ ಮಾಡಿಸಿದ್ದರ ಹಿಂದೆ ಇದಕ್ಕಿಂತ ದೊಡ್ಡ ವಿಷಯವೇ ಇರಬೇಕು ಎಂದು ವೀಕ್ಷಕರು ಅನುಮಾನ ಪಡುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕೊನೆಗೂ ಊಹಾಪೋಹಾಗಳಿಗೆ ಅಂತ್ಯ ಹಾಡಿದ ಸೋನಂ ಕಪೂರ್

ಬಿಗ್‌ಬಾಸ್‌ ಮನೆಯಲ್ಲಿ ಗಿಲ್ಲಿ ಮೇಲೆ ಹಲ್ಲೆ: ಸಹಸ್ಪರ್ಧಿ ರಿಷಾ ವಿರುದ್ಧ ಪೊಲೀಸರಿಗೆ ದೂರು

ಡಿಕೆ ಶಿವಕುಮಾರ್ ಭೇಟಿಯಾದ ರಿಷಬ್ ಶೆಟ್ಟಿ: ರಾಹುಲ್ ಗಾಂಧಿ ಬಗ್ಗೆ ನೋ ಕಾಮೆಂಟ್ಸ್ ಎಂದಿದ್ರು ಎಂದ ನೆಟ್ಟಿಗರು

Video: ಪ್ರಧಾನಿ ಮೋದಿಯ ಕಾಲು ಹಿಡಿದ ಐಶ್ವರ್ಯಾ ರೈ ಬಚ್ಚನ್: ಕೆಲವರಿಗೆ ಖುಷಿ, ಇನ್ನು ಕೆಲವರಿಗೆ ಉರಿ

ಮೈಕೊರೆಯುವ ಚಳಿಗಾಗಿ ಹೆಚ್ಚುವರಿ ಕಂಬಳಿಗೆ ದರ್ಶನ್‌ ಬೇಡಿಕೆ: ಅಸ್ತು ಎಂದ ಕೋರ್ಟ್‌

ಮುಂದಿನ ಸುದ್ದಿ
Show comments