Select Your Language

Notifications

webdunia
webdunia
webdunia
webdunia

ನಟಿ ದಿವ್ಯಾ ಶ್ರೀಧರ್ ಪತಿ ಅಮ್ಜದ್ ಖಾನ್ ಅರೆಸ್ಟ್

ನಟಿ ದಿವ್ಯಾ ಶ್ರೀಧರ್ ಪತಿ ಅಮ್ಜದ್ ಖಾನ್ ಅರೆಸ್ಟ್
ಚೆನ್ನೈ , ಭಾನುವಾರ, 16 ಅಕ್ಟೋಬರ್ 2022 (09:59 IST)
ಚೆನ್ನೈ: ಹಲ್ಲೆ, ಕಿರುಕುಳ ನೀಡಿದ ಆರೋಪದ ಮೇಲೆ ಆಕಾಶ ದೀಪ ಧಾರವಾಹಿ ಖ್ಯಾತಿಯ ಕಿರುತೆರೆ ನಟಿ ದಿವ್ಯಾ ಶ್ರೀಧರ್ ಪತಿ ಅಮ್ಜದ್ ಖಾನ್ ರನ್ನು ಪೊಲೀಸರು ಬಂಧಿಸಿದ್ದಾರೆ.

ಗರ್ಭಿಣಿಯಾಗಿರುವ ತನ್ನಮೇಲೆ ಅಮ್ಜದ್ ಹಲ್ಲೆ ನಡೆಸಿದ್ದಾರೆಂದು ಈಗಾಗಲೇ ದಿವ್ಯಾ ಪೊಲೀಸರಿಗೆ ದೂರು ನೀಡಿದ್ದರು. ಇದಕ್ಕೆ ಅಮ್ಜದ್ ಖಾನ್ ಕೂಡಾ ತಿರುಗೇಟು ನೀಡಿದ್ದರು.

ಆದರೆ ವಿಚಾರಣೆಗಾಗಿ ಠಾಣೆಗೆ ಕರೆಸಿಕೊಂಡ ಚೆನ್ನೈ ಪೊಲೀಸರು ಈಗ ಬಂಧಿಸಿದ್ದಾರೆ. ಹಲ್ಲೆ ಜೊತೆಗೆ ಅಮ್ಜದ್ ಖಾನ್ ಗೆ ಅನೈತಿಕ ಸಂಬಂಧವೂ ಇದೆ ಎಂದು ದಿವ್ಯಾ ಆರೋಪಿಸಿದ್ದರು.


-Edited by Rajesh Patil

Share this Story:

Follow Webdunia kannada

ಮುಂದಿನ ಸುದ್ದಿ

ಬಿಬಿಕೆ9: ಮ್ಯಾಚ್ ಫಿಕ್ಸಿಂಗ್ ಎಂದ ಆರ್ಯವರ್ಧನ್ ಗುರೂಜಿ ಮೇಲೆ ಕಿಚ್ಚನ ರೋಷಾವೇಷ