Select Your Language

Notifications

webdunia
webdunia
webdunia
webdunia

ಸಿಸಿಬಿ ಡ್ರಿಲ್ ಬಳಿಕ ಮೊದಲ ಬಾರಿಗೆ ದಿಗಂತ್ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್

ಸಿಸಿಬಿ ಡ್ರಿಲ್ ಬಳಿಕ ಮೊದಲ ಬಾರಿಗೆ ದಿಗಂತ್ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್
ಬೆಂಗಳೂರು , ಸೋಮವಾರ, 28 ಸೆಪ್ಟಂಬರ್ 2020 (11:20 IST)
ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದಿಗಂತ್ ಇದೇ ಮೊದಲ ಬಾರಿಗೆ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಸಂದೇಶವೊಂದನ್ನು ಬರೆದುಕೊಂಡಿದ್ದಾರೆ.


ಡ್ರಗ್ ಪೆಡ್ಲರ್ ಗಳೊಂದಿಗೆ ಸಂಪರ್ಕ ಕುರಿತಂತೆ ಸಿಸಿಬಿ ಮುಂದೆ ವಿಚಾರಣೆ ಹಾಜರಾದ ಬಳಿಕ ದಿಗಂತ್ ಸೋಷಿಯಲ್ ಮೀಡಿಯಾದಿಂದ ದೂರವುಳಿದಿದ್ದರು. ಆದರೆ ಇದೇ ಮೊದಲ ಬಾರಿಗೆ ತಮ್ಮ ವರ್ಕೌಟ್ ಫೋಟೋವೊಂದನ್ನು ಪ್ರಕಟಿಸಿ, ಕೂಲ್ ಆಗಿರಿ ಮತ್ತು ವ್ಯಾಯಾಮ ನಿಲ್ಲಿಸಬೇಡಿ’ ಎಂದು ಸಂದೇಶ ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶೂಟಿಂಗ್ ನಡುವೆ ಕಿಚ್ಚ ಸುದೀಪ್ ಕ್ರಿಕೆಟ್