Select Your Language

Notifications

webdunia
webdunia
webdunia
webdunia

ಐಂದ್ರಿತಾ ಪಾರ್ಟಿ ರದ್ದಾಂತದ ಬಗ್ಗೆ ಹರಿದಾಡುತ್ತಿದೆ ಹೀಗೊಂದು ಸುದ್ದಿ!

ಐಂದ್ರಿತಾ ಪಾರ್ಟಿ ರದ್ದಾಂತದ ಬಗ್ಗೆ ಹರಿದಾಡುತ್ತಿದೆ ಹೀಗೊಂದು ಸುದ್ದಿ!
ಬೆಂಗಳೂರು , ಬುಧವಾರ, 16 ಸೆಪ್ಟಂಬರ್ 2020 (10:38 IST)
ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣದಲ್ಲಿ ಸಿಸಿಬಿ ವಿಚಾರಣೆಗೊಳಗಾಗಲಿರುವ ಐಂದ್ರಿತಾ-ದಿಗಂತ್ ಬಗ್ಗೆ ಹೊಸ ಹೊಸ ಸುದ್ದಿಗಳು ಹರಿದಾಡುತ್ತಿದೆ.


ಐಂದ್ರಿತಾ 2017 ರಲ್ಲಿ ಪಾರ್ಟಿಯೊಂದರಲ್ಲಿ ಕುಡಿದು ಮತ್ತಿನಲ್ಲಿ ರದ್ದಾಂತ ಸೃಷ್ಟಿಸಿದ್ದರು ಎಂಬ ಸುದ್ದಿಯೊಂದು ಹರಿದಾಡುತ್ತಿದೆ. ಹಲವು ಬಾರಿ ಕಿರಿಕ್ ಗಳ ಮೂಲಕವೇ ಸುದ್ದಿಯಾಗಿದ್ದ ಐಂದ್ರಿತಾ ಅಂದು ಡ್ರಗ್ ಸೇವಿಸಿ ಈ ರೀತಿ ರದ್ದಾಂತ ಮಾಡಿರಬಹುದೇ ಎಂಬ ಸುದ್ದಿ ಹರಿದಾಡುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪರಪ್ಪನ ಜೈಲಿನಲ್ಲಿ ಊಟಕ್ಕಾಗಿ ರಾಗಿಣಿ ರಗಳೆ