Select Your Language

Notifications

webdunia
webdunia
webdunia
webdunia

ಗಣೇಶ ಹಬ್ಬಕ್ಕೆ ಡಿ ಬಾಸ್ ದರ್ಶನ್ 55 ನೇ ಸಿನಿಮಾ ಟೈಟಲ್

ಗಣೇಶ ಹಬ್ಬಕ್ಕೆ ಡಿ ಬಾಸ್ ದರ್ಶನ್ 55 ನೇ ಸಿನಿಮಾ ಟೈಟಲ್
ಬೆಂಗಳೂರು , ಸೋಮವಾರ, 6 ಸೆಪ್ಟಂಬರ್ 2021 (10:43 IST)
ಬೆಂಗಳೂರು: ಚಾಲೆಂಜಿಂಗ್ ‍ಸ್ಟಾರ್ ದರ್ಶನ್ ಅಭಿನಯದ 55 ನೇ ಸಿನಿಮಾದ ಟೈಟಲ್ ಗಣೇಶ ಹಬ್ಬದಂದು ರಿವೀಲ್ ಆಗಲಿದೆ.


ಸೆಪ್ಟೆಂಬರ್ 10 ರಂದು ಗಣೇಶ ಹಬ್ಬದಂದು ಹೊಸ ಸಿನಿಮಾ ಟೈಟಲ್ ಅನಾವರಣವಾಗಲಿದೆ. ವಿ. ಹರಿಕೃಷ್ಣ ನಿರ್ದೇಶನದಲ್ಲಿ ದರ್ಶನ್ ಹೊಸ ಸಿನಿಮಾ ಮಾಡುತ್ತಿರುವುದಾಗಿ ಈಗಾಗಲೇ ಘೋಷಣೆಯಾಗಿತ್ತು.

ಆ ಸಿನಿಮಾ ದರ್ಶನ್ ಪಾಲಿನ 55 ನೇ ಸಿನಿಮಾವಾಗಿದೆ. ಶೈಲಜಾ ನಾಗ್-ಬಿ.ಸುರೇಶ್ ಬಂಡವಾಳ ಹಾಕುತ್ತಿದ್ದಾರೆ. ಇದರೊಂದಿಗೆ ದರ್ಶನ್ ‘ಯಜಮಾನ’ ಸಿನಿಮಾ ತಂಡ ಮತ್ತೊಮ್ಮೆ ಜೊತೆಯಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಲೀಲಾವತಿ ನಿವಾಸಕ್ಕೆ ಸರ್ಪೈಸ್ ಭೇಟಿ ಕೊಟ್ಟ ಎವರ್ ಗ್ರೀನ್ ನಟಿಯರು