Select Your Language

Notifications

webdunia
webdunia
webdunia
webdunia

ಕಿಚ್ಚಾಯಿಸಿ ಮೆಚ್ಚಿನ ಪ್ರಾಣಿಗಳೊಂದಿಗೆ ಡಿ ಬಾಸ್ ಸಂಕ್ರಾಂತಿ ಸ್ಪೆಷಲ್

ದರ್ಶನ್
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಫಾರ್ಮ್ ಹೌಸ್ ನಲ್ಲಿ ಮೆಚ್ಚಿನ ಪ್ರಾಣಿಗಳೊಂದಿಗೆ ಭರ್ಜರಿಯಾಗಿಯೇ ಸಂಕ್ರಾಂತಿ ಹಬ್ಬ ಆಚರಿಸಿಕೊಂಡಿದ್ದಾರೆ.


ಫಾರ್ಮ್ ಹೌಸ್ ನಲ್ಲಿ ಸಂಗಡಿಗರೊಂದಿಗೆ ಪ್ರಾಣಿಗಳ ಕಿಚ್ಚಾಯಿಸಿ  ದರ್ಶನ್ ಸಂಕ್ರಾಂತಿ ಆಚರಿಸುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾಮಾನ್ಯವಾಗಿ ಎತ್ತುಗಳನ್ನು ಕಿಚ್ಚಾಯಿಸಲಾಗುತ್ತದೆ. ಆದರೆ ದರ್ಶನ್ ತಮ್ಮ ಮೆಚ್ಚಿನ ಕುದುರೆಯನ್ನೂ ಈ ಸಂಭ್ರಮದಲ್ಲಿ ಭಾಗಿಯಾಗಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡ ಚಿತ್ರರಂಗವನ್ನು ಯಾರೂ ಲೆಕ್ಕಕ್ಕೇ ತೆಗೆದುಕೊಂಡಿರ್ಲಿಲ್ಲ: ರಾಮ್ ಗೋಪಾಲ್ ವರ್ಮಾ