Select Your Language

Notifications

webdunia
webdunia
webdunia
webdunia

ರಾಬರ್ಟ್ ಗೂ ಮೊದಲು ಬಿಡುಗಡೆಯಾಗಲಿದೆ ಡಿ ಬಾಸ್ ದರ್ಶನ್ ಅಭಿನಯದ ಈ ಸಿನಿಮಾ

ರಾಬರ್ಟ್ ಗೂ ಮೊದಲು ಬಿಡುಗಡೆಯಾಗಲಿದೆ ಡಿ ಬಾಸ್ ದರ್ಶನ್ ಅಭಿನಯದ ಈ ಸಿನಿಮಾ
ಬೆಂಗಳೂರು , ಭಾನುವಾರ, 24 ಜನವರಿ 2021 (07:55 IST)
ಬೆಂಗಳೂರು: ರಾಬರ್ಟ್ ಸಿನಿಮಾ ಮಾರ್ಚ್ 11 ಕ್ಕೆ ಬಿಡುಗಡೆಯಾಗಲಿದೆ. ಹಾಗಂತ ಇದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಈ ವರ್ಷದ ಮೊದಲ ಸಿನಿಮಾವಲ್ಲ. ಇದಕ್ಕೂ ಮೊದಲು ಮತ್ತೊಂದು ಸಿನಿಮಾ ಬಿಡುಗಡೆಯಾಗಲಿದೆ.


ಫೆಬ್ರವರಿ 5 ಕ್ಕೆ ಪ್ರಜ್ವಲ್ ದೇವರಾಜ್ ನಾಯಕರಾಗಿರುವ ಇನ್ಸ್ ಪೆಕ್ಟರ್ ವಿಕ್ರಂ ಸಿನಿಮಾ ಬಿಡುಗಡೆಯಾಗುತ್ತಿದೆ. ಈ ಸಿನಿಮಾದಲ್ಲಿ ಡಿ ಬಾಸ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಈ ಸಿನಿಮಾವನ್ನು ದರ್ಶನ್ ಅಭಿಮಾನಿಗಳೂ ಕುತೂಹಲದಿಂದ ಎದಿರು ನೋಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬುರ್ಜ್ ಖಲೀಫಾದಲ್ಲಿ ನಡೆಯುವ ‘ಫ್ಯಾಂಟಮ್’ ಚಮತ್ಕಾರವನ್ನು ಇಲ್ಲಿ ವೀಕ್ಷಿಸಬಹುದು