Select Your Language

Notifications

webdunia
webdunia
webdunia
webdunia

ನೂರು ಕೋಟಿ ಕ್ಲಬ್ ಸೇರಿದ ಕುರುಕ್ಷೇತ್ರ; ಅಭಿಮಾನಿಗಳ ಜತೆ ದರ್ಶನ್ ಸಂಭ್ರಮಾಚರಣೆ

ನೂರು ಕೋಟಿ ಕ್ಲಬ್ ಸೇರಿದ ಕುರುಕ್ಷೇತ್ರ; ಅಭಿಮಾನಿಗಳ ಜತೆ ದರ್ಶನ್ ಸಂಭ್ರಮಾಚರಣೆ
ಬೆಂಗಳೂರು , ಗುರುವಾರ, 29 ಆಗಸ್ಟ್ 2019 (09:32 IST)
ಬೆಂಗಳೂರು: ಕೆಜಿಎಫ್ 1 ರ ಬಳಿಕ ಮತ್ತೊಂದು ಕನ್ನಡ ಚಿತ್ರ ನೂರು ಕೋಟಿ ಕ್ಲಬ್ ಸೇರಿದೆ. ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ದುರ್ಯೋಧನನಾಗಿ ಅಭಿನಯಿಸಿದ ಬಹುತಾರಾಗಣದ ಕುರುಕ್ಷೇತ್ರ ಸಿನಿಮಾ ಈಗ 100 ಕೋಟಿ ಕ್ಲಬ್ ಸೇರಿದೆ ಎಂಬ ಮಾಹಿತಿ ಬಂದಿದೆ.


ಕೆಜಿಎಫ್ ನಂತರ ಕನ್ನಡ ಚಿತ್ರವೊಂದು ಈ ಮಟ್ಟಿಗಿನ ಯಶಸ್ಸು ಕಾಣುತ್ತಿರುವುದು ಇದು ಎರಡನೇ ಬಾರಿ ಎನ್ನಬಹುದು. ಇದೀಗ ಚಿತ್ರದ ಯಶಸ್ಸನ್ನು ಡಿ ಬಾಸ್ ದರ್ಶನ್ ಅಭಿಮಾನಿಗಳ ಜತೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ಅಭಿನಯದ 50 ನೇ ಸಿನಿಮಾ ಎಂಬ ಹೆಗ್ಗಳಿಕೆ ಹೊಂದಿರುವ ಚಿತ್ರ ಮೂರನೇ ವಾರವೂ ಯಶಸ್ವೀ ಪ್ರದರ್ಶನ ಕಾಣುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಕಿಂಗ್ ಸ್ಟಾರ್ ಯಶ್ ಗೆ ದಾದಾ ಸಾಹೇಬ್ ಫಾಲ್ಕೆ ಸೌತ್ ಇಂಡಿಯನ್ ಪ್ರಶಸ್ತಿಯ ಗರಿಮೆ