Select Your Language

Notifications

webdunia
webdunia
webdunia
webdunia

ಮತ್ತೆ ಶೇಮ್‌ಲೆಸ್ ನಗ್ನ ಸೆಲ್ಫಿ ಪೋಸ್ಟ್ ಮಾಡಿದ ದಂಗಲ್ ಚಿತ್ರದ ಬೆಡಗಿ

ಮತ್ತೆ ಶೇಮ್‌ಲೆಸ್ ನಗ್ನ ಸೆಲ್ಫಿ ಪೋಸ್ಟ್ ಮಾಡಿದ ದಂಗಲ್ ಚಿತ್ರದ ಬೆಡಗಿ
ನವದೆಹಲಿ , ಶುಕ್ರವಾರ, 10 ನವೆಂಬರ್ 2017 (19:11 IST)
ದಂಗಲ್ ಹುಡುಗಿ ಫಾತಿಮಾ ಸಾನಾ ಶೇಖ್ ಸ್ವಲ್ಪ ಸಮಯದವರೆಗೆ ಟ್ರೋಲರ್ಸ್‌ಗೆ ನೆಚ್ಚಿನವಳಾಗಿದ್ದಳು. ಹದಿಹರೆಯದ ನಟಿ ಫಾತಿಮಾ, ಮತ್ತೆ ಶೇಮ್‌ಲೆಸ್ ನಗ್ನ ಸೆಲ್ಫಿ ಪೋಸ್ಟ್ ಮಾಡಿ ಪಡ್ಡೆ ಹುಡುಗರನ್ನು ಕೆರಳಿಸಿದ್ದಾಳೆ.
ಪೋಸ್ಟ್ ಮಾಡಿದ ಸೆಲ್ಫಿಗೆ ಶೇಮಲೆಸ್ ಸೆಲ್ಫಿ ಎನ್ನುವ ಕ್ಯಾಪ್ಶನ್ ಕೂಡಾ ಕೊಟ್ಟಿದ್ದು, ಹೆಚ್ಚಿನ ಕಮೆಂಟ್‌ಗಾಗಿ ನಿರೀಕ್ಷಿಸುತ್ತಿದ್ದಾಳೆ.
 
ದ್ವೇಷಿಗಳಿಗೆ ಕ್ಯಾರೆ ಎನ್ನದ ಯುವ ನಟಿಗೆ ಇತರರ ಟೀಕೆಗಳು ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ತೋರುತ್ತಿದೆ, ಏಕೆಂದರೆ ಅವಳು "ಶೇಮ್ಲೆಸ್ ಸೆಲ್ಫಿ" ನಲ್ಲಿ ಅದೇ ರೀತಿಯಾಗಿ ಧರಿಸಿರುವ ಒಂದು ಸೀರೆಯಲ್ಲಿ ಮತ್ತೊಂದು ಚಿತ್ರವನ್ನು ಹಂಚಿಕೊಳ್ಳಲು ಇನ್‌ಸ್ಟಾಗ್ರಾಂ ಮೊರೆ ಹೋಗಿದ್ದಾಳೆ.
webdunia
ನಟಿ ತನ್ನ ಆಳವಾದ ಕೆಂಪು ಸೀರೆಯಲ್ಲಿ ಸುಂದರವಾಗಿ ಕಾಣುತ್ತಿದ್ದಾಳೆ. ಆಕೆಯ ಸ್ಮೈಲ್ ಸಂಪೂರ್ಣ ನೋಟವನ್ನು ಹೆಚ್ಚು ಆಕರ್ಷಕವಾಗಿ ಮಾಡಿದೆ.
 
ಹಾಟ್ ಗರ್ಲ್ ಫಾತಿಮಾ ಸನಾ ಶೇಖ್ ನಟಿಸಿರುವ ಠಗ್ಸ್ ಆಫ್ ಹಿಂದುಸ್ಥಾನ್ ಚಿತ್ರ 2018ರಲ್ಲಿ ಬಿಡುಗಡೆಯಾಗಲಿದೆ  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ನ.24 ರಂದು ಸಪ್ತಪದಿ ತುಳಿಯಲಿರುವ ಕಾಲಿವುಡ್ ಹಾಟ್ ನಟಿ ನಮಿತಾ