Select Your Language

Notifications

webdunia
webdunia
webdunia
webdunia

ಕಿಚ್ಚ ಸುದೀಪ್ ಇಫೆಕ್ಟ್: ಸಲ್ಮಾನ್ ಖಾನ್ ದಬಾಂಗ್ ಸಿನಿಮಾ ಕನ್ನಡಕ್ಕೆ

ಕಿಚ್ಚ ಸುದೀಪ್ ಇಫೆಕ್ಟ್: ಸಲ್ಮಾನ್ ಖಾನ್ ದಬಾಂಗ್ ಸಿನಿಮಾ ಕನ್ನಡಕ್ಕೆ
ಬೆಂಗಳೂರು , ಮಂಗಳವಾರ, 20 ಆಗಸ್ಟ್ 2019 (10:07 IST)
ಬೆಂಗಳೂರು: ಸಲ್ಮಾನ್ ಖಾನ್ ಅಭಿನಯದ ದಬಾಂಗ್ 3 ಸಿನಿಮಾದಲ್ಲಿ ಕನ್ನಡ ನಟ ಕಿಚ್ಚ ಸುದೀಪ್ ಪ್ರಮುಖ ಪಾತ್ರದಲ್ಲಿ ಅಭಿನಯಿಸುವ ವಿಚಾರ ನಿಮಗೆಲ್ಲಾ ಗೊತ್ತೇ ಇದೆ.


ಈಗ ಆ ಸಿನಿಮಾ ಕನ್ನಡದಲ್ಲೂ ಡಬ್ ಆಗಲಿದೆಯಂತೆ. ಕಿಚ್ಚ ಸುದೀಪ್ ಅಭಿನಯಿಸುತ್ತಿರುವುದರಿಂದ ಏಕಕಾಲಕ್ಕೆ ಕನ್ನಡದಲ್ಲೂ ಸಿನಿಮಾ ತೆರೆ ಕಾಣಲಿದೆ.

ಈಗಾಗಲೇ ಸುದೀಪ್ ತಮ್ಮ ಪಾಲಿನ ಚಿತ್ರೀಕರಣ ಮಾಡಿದ್ದಾರೆ. ಸಲ್ಮಾನ್ ಖಾನ್ ನಾಯಕರಾಗಿರುವ ಸಿನಿಮಾಗೆ ಪ್ರಭುದೇವ ನಿರ್ದೇಶಕರಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನನ್ನಪ್ರಕಾರ: ಸೂಪರ್ ಕಾಪ್ ಆದ್ರು ಹುಲಿ ಕಿಶೋರ್!