Select Your Language

Notifications

webdunia
webdunia
webdunia
webdunia

ಜನರಲ್ಲಿ ಪ್ಲಾಸ್ಮಾ ದಾನ ಮಾಡುವಂತೆ ಕೇಳಿಕೊಂಡ ನಟ ಚಿರಂಜೀವಿ

ಜನರಲ್ಲಿ ಪ್ಲಾಸ್ಮಾ ದಾನ ಮಾಡುವಂತೆ ಕೇಳಿಕೊಂಡ ನಟ ಚಿರಂಜೀವಿ
ಹೈದರಾಬಾದ್ , ಮಂಗಳವಾರ, 4 ಮೇ 2021 (13:04 IST)
ಹೈದರಾಬಾದ್ : ಕೊರೊನಾ ಪೀಡಿತ ರೋಗಗಳನ್ನು ಗುಣಪಡಿಸಲು ಪ್ಲಾಸ್ಮಾ ದಾನ ಅಗತ್ಯವಾಗಿರುವುದರಿಂದ ಮೆಗಾಸ್ಟಾರ್ ಚಿರಂಜೀವಿ ಅವರು ಪ್ಲಾಸ್ಮಾ ದಾನ ಮಾಡುವಂತೆ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ.

ಈ ಬಗ್ಗೆ ಟ್ವೀಟರ್ ನಲ್ಲಿ ಪೋಸ್ಟ್ ಮಾಡಿರುವ ನಟ ಚಿರಂಜೀವಿ ಅವರು, ಕೊರೊನಾ 2ನೇ ಅಲೆ ಹೆಚ್ಚಿನ ಜನರ ಮೇಲೆ ಪರಿಣಾಮ ಬೀರುತ್ತಿದೆ. ಕಳೆದ 2 ದಿನಗಳಲ್ಲಿ ನೀವು ಕೊವಿಡ್ ನಿಂದ ಚೇತರಿಸಿಕೊಂಡಿದ್ದರೆ ದಯವಿಟ್ಟು ಪ್ಲಾಸ್ಮಾವನ್ನು ದಾನ ಮಾಡಿ. ಇದರಿಂದ ಕೊವಿಡ್ ಅನ್ನು ಪರಿಣಾಮಕಾರಿಯಾಗಿ ಎದುರಿಸಬಹುದು ಎಂದು ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಫೇಸ್ ಬುಕ್ ಗೆ ಹ್ಯಾಕರ್ ಗಳ ಕಾಟ: ನಟಿ ರಂಜಿನಿ ರಾಘವನ್ ಪೇಜ್ ಹ್ಯಾಕ್