Select Your Language

Notifications

webdunia
webdunia
webdunia
webdunia

ಮಿಸ್ ಇಂಡಿಯಾ ಸ್ಪರ್ಧಿ ವಿರುದ್ಧ ಕೇಸ್

ಮಿಸ್ ಇಂಡಿಯಾ
ಯು ಪಿ ಎಸ್ ಸಿ ಪಾಸ್ ಮಾಡಿರುವ ಮಿಸ್ ಇಂಡಿಯಾ ಸ್ಪರ್ಧಿ ವಿರುದ್ಧ ಕೇಸ್ ದಾಖಲಾಗಿದೆ.
 

2016 ರ ಮಿಸ್ ಇಂಡಿಯಾ ಫೈನಲ್ ನಲ್ಲಿ ಪಾಲ್ಗೊಂಡಿದ್ದ ಐಶ್ವರ್ಯಾ ಶೆರಾನ್ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.

20ಕ್ಕೂ ಹೆಚ್ಚು ನಕಲಿ ಇನ್ ಸ್ಟಾಗ್ರಾಂ ಅಕೌಂಟ್ ಹೊಂದಿರುವ ಆರೋಪ ಐಶ್ವರ್ಯಾ ಶೆರಾನ್ ವಿರುದ್ಧ ಕೇಳಿಬಂದಿದೆ.

ಆದರೆ ಐಶ್ವರ್ಯಾ ಶೆರಾನ್ ತಾವು ಯಾವುದೇ ಖಾತೆ ಹೊಂದಿಲ್ಲ ಎಂದಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಸುಶಾಂತ ಸಿಂಗ್ ರಜಪೂತ್ ಹಣ ಯಾರ ಖಾತೆಗೆ ಹೋಗಿದೆ ಗೊತ್ತಾ?