Select Your Language

Notifications

webdunia
webdunia
webdunia
webdunia

‘ಎಸ್ ಎಸ್ ಎಂಬಿ 28’ ಚಿತ್ರದಲ್ಲಿ ಮಹೇಶ್ ಬಾಬು ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ ಬಾಲಿವುಡ್ ನಟಿ

‘ಎಸ್ ಎಸ್ ಎಂಬಿ 28’ ಚಿತ್ರದಲ್ಲಿ ಮಹೇಶ್ ಬಾಬು ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ ಬಾಲಿವುಡ್ ನಟಿ
ಹೈದರಾಬಾದ್ , ಮಂಗಳವಾರ, 4 ಮೇ 2021 (08:43 IST)
ಹೈದರಾಬಾದ್ : ಬಾಲಿವುಡ್ ನಟಿ ದಿಶಾ ಪಟಾನಿ ಅವರು ವರುಣ್ ತೇಜ್ ಅವರ ‘ಲೋಫರ್ ಕೋ’ ಚಿತ್ರದ ಮೂಲಕ ಟಾಲಿವುಡ್ ಗೆ ಪಾದಾರ್ಪಣೆ ಮಾಡಿದ್ದಾರೆ.

ಇತ್ತೀಚಿನ ವರದಿಯ ಪ್ರಕಾರ ದಿಶಾ ಪಟಾನಿ  ತೆಲುಗು ಚಿತ್ರರಂಗಕ್ಕೆ ‘ಎಸ್ ಎಸ್ ಎಂಬಿ 28’ ಚಿತ್ರದೊಂದಿಗೆ ಪುನರಾಗಮನ ಮಾಡಲು ಸಜ್ಜಾಗಿದ್ದು ಸೂಪರ್ ಸ್ಟಾರ್ ಮಹೇಶ್ ಬಾಬು ಅವರೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಇತ್ತೀಚೆಗೆ  ತ್ರಿವಿಕ್ರಮ್ ಹಾಗೂ ಮಹೇಶ್ ಬಾಬು ಅವರು ‘ಎಸ್ ಎಸ್ ಎಂಬಿ 28’ದ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದಾರೆ. ಇದನ್ನು ಹಾರಿಕಾ ಮತ್ತು ಹಸೈನ್ ಕ್ರಿಯೇಷನ್ಸ್ ನಿರ್ಮಿಸಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದಾರ್ಥ ಆನಂದ್ ಚಿತ್ರದಲ್ಲಿ ಪ್ರಭಾಸ್ ಜೊತೆ ನಟಿಸಲಿದ್ದಾರಾ ಈ ಬಾಲಿವುಡ್ ನಟಿ?