Webdunia - Bharat's app for daily news and videos

Install App

ಟ್ರೋಲ್ ಗಳಿಗೆ ಹೆದರೋದಿಲ್ಲ ಎಂದ ಬಾಲಿವುಡ್ ನಟ ಸೋನು ಸೂದ್

Webdunia
ಗುರುವಾರ, 24 ಸೆಪ್ಟಂಬರ್ 2020 (23:20 IST)
ಲಾಕ್ ಡೌನ್ ವೇಳೆ ಹಲವು ಜನರಿಗೆ ಸಹಾಯ ಮಾಡಿದ್ದಾರೆ ಬಾಲಿವುಡ್ ನಟ ಸೋನು ಸೂದ್.

ಕೆಲಸ, ದಿನಸಿ, ಆರ್ಥಿಕ ಸಹಾಯ ಸೇರಿದಂತೆ ಬೈಕ್, ಟ್ರಾಕ್ಟರ್, ಎತ್ತುಗಳನ್ನು ಹಾಗೂ ಮಾಸ್ಕ ಸೇರಿದಂತೆ ಹಲವು ವಸ್ತುಗಳನ್ನು ನೂರಾರು ಜನರಿಗೆ ಒದಗಿಸಿಕೊಟ್ಟಿರುವ ಸೋನು ಸೂದ್ ಟ್ರೋಲ್ ಗೆ ಒಳಗಾಗುತ್ತಿದ್ದಾರೆ.

ನಟ ಸೋನು ಸೂದ್ ಅವರು 2020 ರ ಅತಿದೊಡ್ಡ ಹಗರಣವನ್ನು ಮಾಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

ಇಂತಹ ಟ್ರೋಲ್ ಗಳಿಗೆ ನಟ ಸೋನು ಸೂದ್ ತಮ್ಮದೇ ಆದ ಭಾಷೆಯಲ್ಲಿ ಪ್ರತ್ಯುತ್ತರ ಕೊಟ್ಟಿದ್ದಾರೆ.
ಅವರು ಬರೆದದ್ದನ್ನು ನೋಡಿ ನಾನು ತಲೆಕೆಡಿಸಿಕೊಳ್ಳಲಿಲ್ಲ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸ್ಯಾಂಡಲ್ ವುಡ್ ಯುವ ನಟ ಸಂತೋಷ್ ಬಾಲರಾಜ್ ನಿಧನ

ಶೆಟ್ಟಿ ಗ್ಯಾಂಗ್ ಎಂದವರಿಗೆ ರಾಜ್ ಬಿ ಶೆಟ್ಟಿ ಹೇಳಿದ್ದೇನು ಗೊತ್ತಾ

ಸರ್ವಾಧಿಕಾರ, ಸನಾತನ ಸಂಕೋಲೆಯನ್ನು ಶಿಕ್ಷಣದಿಂದಷ್ಟೇ ಮುರಿಯಬಹುದು: ಕಮಲ್ ಹಾಸನ್

ಪುನೀತ್‌ಗೆ ಬಿಂದಾಸ್‌ ಚಿತ್ರದಲ್ಲಿ ಜೋಡಿಯಾಗಿದ್ದ ಹನ್ಸಿಕಾ ದಾಂಪತ್ಯದಲ್ಲಿ ಅಪಸ್ವರ

ದುಲ್ಕರ್ ಸಲ್ಮಾನ್ ಪಾನ್ ಇಂಡಿಯಾ ಸಿನಿಮಾಗೆ ಸಾಥ್ ಕೊಟ್ಟ ನಟ ನಾನಿ

ಮುಂದಿನ ಸುದ್ದಿ
Show comments